'ಪಾಂಡ್ಸ್ ಪೌಡರನ್ನೇ ಮೀರಿಸಿದೆ ಮಿಣಿಮಿಣಿ ಪೌಡರ್'; ಎಚ್‌ಡಿಕೆ ಕಾಲೆಳೆದ ಯತ್ನಾಳ್.!

ಬಾರೀ ಸದ್ದು ಮಾಡುತ್ತಿದೆ ಮಾಜಿ ಸಿಎಂ ಕುಮಾರಸ್ವಾಮಿಯವರ ಮಿಣಿಮಿಣಿ ಪೌಡರ್ ಹೇಳಿಕೆ. ಪಾಂಡ್ಸ್ ಪೌಡರನ್ನೇ ಮೀರಿಸಿದೆ ಮಿಣಿಮಿಣಿ ಪೌಡರ್ ಎಂದು ಬಸನಗೌಡ ಯತ್ನಾಳ್ ಕುಮಾರಣ್ಣನಿಗೆ ಟಾಂಗ್ ಕೊಟ್ಟಿದ್ದಾರೆ. ಪತ್ರಕರ್ತರೆಲ್ಲರೂ ಮಿಣಿಮಿಣಿ ಪೌಡರ್ ಹಚ್ಕೋಳಿ ಎಂದು ತಮಾಷೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 26): ಬಾರೀ ಸದ್ದು ಮಾಡುತ್ತಿದೆ ಮಾಜಿ ಸಿಎಂ ಕುಮಾರಸ್ವಾಮಿಯವರ ಮಿಣಿಮಿಣಿ ಪೌಡರ್ ಹೇಳಿಕೆ. ಪಾಂಡ್ಸ್ ಪೌಡರನ್ನೇ ಮೀರಿಸಿದೆ ಮಿಣಿಮಿಣಿ ಪೌಡರ್ ಎಂದು ಬಸನಗೌಡ ಯತ್ನಾಳ್ ಕುಮಾರಣ್ಣನಿಗೆ ಟಾಂಗ್ ಕೊಟ್ಟಿದ್ದಾರೆ. ಪತ್ರಕರ್ತರೆಲ್ಲರೂ ಮಿಣಿಮಿಣಿ ಪೌಡರ್ ಹಚ್ಕೋಳಿ ಎಂದು ತಮಾಷೆ ಮಾಡಿದ್ದಾರೆ. 

ಬಿಜೆಪಿಗರೇ ನಿಮ್ಮ ಜೀನ್ ಗಳು ಪಾಕ್‌ನಲ್ಲಿರಬಹುದು, ನನ್ನ‌ ಜೀನ್ ಈ ಮಣ್ಣಿನಲ್ಲಿದೆ: ಎಚ್‌ಡಿಕೆ

ಇನ್ನು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಮಾತನಾಡಿ, ಮಿಣಿಮಿಣ ಕುಮಾರಸ್ವಾಮಿ ಏನೇನೋ ಮಾತಾಡ್ತಾ ಇದ್ದಾರೆ. ಹೀಗೆ ಮಾಡ್ತಾಯಿದ್ರೆ ಜೆಡಿಎಸ್ ನೆಲಕಚ್ಚುತ್ತೆ' ಎಂದು ಕುಟುಕಿದ್ದಾರೆ. ಆ ತಮಾಷೆಯ ಪ್ರಸಂಗ ಇಲ್ಲಿದೆ ನೋಡಿ.! 

Related Video