'ಬೆಂಕಿಯಲ್ಲಿ ಅರಳಿದ ಕುಸುಮಾ'; RR ನಗರದಲ್ಲಿ ಎಮೋಶನಲ್ ಕಾರ್ಡ್ ಬಳಸುತ್ತಿದೆ ಕಾಂಗ್ರೆಸ್

RR ನಗರ ಉಪಚುನಾವಣಾ ಪ್ರಚಾರಕ್ಕೆ ಉತ್ತಮ ವಿಚಾರಗಳೇ ಸಿಗುತ್ತಿಲ್ಲ. ಪಕ್ಷದ ಅಜೆಂಡಾ, ಅಭಿವೃದ್ಧಿ ವಿಚಾರ ಬಿಟ್ಟು ಅಭ್ಯರ್ಥಿಯ ಬದುಕಿನ ಹೇಳಿಕೊಂಡು ಕೈ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 20): RR ನಗರ ಉಪಚುನಾವಣಾ ಪ್ರಚಾರಕ್ಕೆ ಉತ್ತಮ ವಿಚಾರಗಳೇ ಸಿಗುತ್ತಿಲ್ಲ. ಪಕ್ಷದ ಅಜೆಂಡಾ, ಅಭಿವೃದ್ಧಿ ವಿಚಾರ ಬಿಟ್ಟು ಅಭ್ಯರ್ಥಿಯ ಬದುಕಿನ ಹೇಳಿಕೊಂಡು ಕೈ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆಡಿಎಸ್‌ ಮುಗಿಸಬೇಕು ಎಂಬುದೇ ಕಾಂಗ್ರೆಸ್‌ ಲೀಡರ್‌ಗಳ ಅಜೆಂಡಾ: ಎಚ್‌ಡಿಕೆ ಗರಂ

ಡಿಕೆ ರವಿ ಪತ್ನಿ ಕುಸುಮಾ ಬದುಕಲ್ಲಾದ ದುರಂತದ ಬಗ್ಗೆ ವಿಡಿಯೋ ಸಂದೇಶ ನೀಡಲಾಗಿದ್ದು, 'ಬೆಂಕಿಯಲ್ಲಿ ಅರಳಿದ ಕುಸುಮ' ಎನ್ನುವ ಟೈಟಲ್ ಇಡಲಾಗಿದೆ. ಈ ವಿಡಿಯೋ ಮತದಾರರ ಮೊಬೈಲ್‌ಗೆ ಬರುತ್ತಿದ್ದು, ಅಭಿವೃದ್ಧಿಯ ಬಗ್ಗೆ ಇದರಲ್ಲಿ ಪ್ರಸ್ತಾಪವೇ ಇಲ್ಲ ಎಂಬ ಆಕ್ಷೇಪ ಕೇಳಿ ಬರುತ್ತಿದೆ. 

Related Video