ಮಸೀದಿಗಳಲ್ಲಿ ಮದ್ದುಗುಂಡು ಸಂಗ್ರಹಿಸಿಡ್ತಾರೆ, ಶೋಧ ನಡೆಸಿ, ಮದರಸಾ ಬ್ಯಾನ್ ಮಾಡಿ: ರೇಣುಕಾಚಾರ್ಯ

ದೇಶದ್ರೋಹ (Sedition) ಮಾಡುವ ಮೌಲ್ವಿಗಳನ್ನು ಗಲ್ಲಿಗೆ ಹಾಕಬೇಕು. ಮದರಸಾ ಬ್ಯಾನ್ ಮಾಡಿದ್ರೆ ಇಂತಹ ಘಟನೆಗಳು ನಡೆಯುವುದಿಲ್ಲ' ಎಂದು ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ (Renukacharya) ಹೇಳಿಕೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 21): ದೇಶದ್ರೋಹ (Sedition) ಮಾಡುವ ಮೌಲ್ವಿಗಳನ್ನು ಗಲ್ಲಿಗೆ ಹಾಕಬೇಕು. ಮದರಸಾ ಬ್ಯಾನ್ ಮಾಡಿದ್ರೆ ಇಂತಹ ಘಟನೆಗಳು ನಡೆಯುವುದಿಲ್ಲ' ಎಂದು ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ (Renukacharya) ಹೇಳಿಕೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಜಾನ್ ವಿರುದ್ಧ ಸಮರ: ಬಿಜೆಪಿ ಸರ್ಕಾರಕ್ಕೆ ಧಮ್ ಇದ್ದಿದ್ರೆ ಕ್ರಮ ಕೈಗೊಳ್ಳುತ್ತಿದ್ರು: ಮುತಾಲಿಕ್

'ದೇಗುಲಗಳಲ್ಲಿ ಕುಂಕುಮ , ತೀರ್ಥ ಪ್ರಸಾದ ಕೊಡುತ್ತಾರೆ. ಆದರೆ ಮಸೀದಿಗಳಲ್ಲಿ ಮದ್ದು ಗುಂಡು ಸಂಗ್ರಹ ಮಾಡುತ್ತಾರೆ. ಬೇರೆ ಬೇರೆ ಜಾಗಗಳಿಂದ ಮೌಲ್ವಿಗಳು ಬಂದು ಮಸೀದಿ ಸೇರಿಕೊಳ್ಳುತ್ತಾರೆ. ಅವರ ಪೂರ್ವಾಪುರಗಳೇ ಗೊತ್ತಿರುವುದಿಲ್ಲ. ಇದು ಸಾಬೀತಾಗಿದೆ' ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. 

Related Video