ಆಜಾನ್ ವಿರುದ್ಧ ಸಮರ: ಬಿಜೆಪಿ ಸರ್ಕಾರಕ್ಕೆ ಧಮ್‌ ಇದ್ದಿದ್ರೆ ಕ್ರಮ ಕೈಗೊಳ್ಳುತ್ತಿದ್ರು: ಮುತಾಲಿಕ್‌

ಆಜಾನ್ VS ಭಜನೆ (Ajaan VS Bhajana) ದಂಗಲ್ ಜೋರಾಗಿದೆ. ಆಜಾನ್ ವಿರುದ್ಧ ಹಿಂದೂ ಪರ ಸಂಘಟನೆಗಳು ಸಮರ ಸಾರಿವೆ. ಮೇ 09 ರೊಳಗೆ ಮಸೀದಿಗಳ ಮೈಕ್‌ಗಳನ್ನು (Loudspeaker) ತೆರವುಗೊಳಿಸಬೇಕು. ಇಲ್ಲದಿದ್ದರೆ ದಿನಕ್ಕೆ 5 ಬಾರಿ ದೇಗುಲಗಳಲ್ಲಿ ಹನುಮಾನ್ ಚಾಲೀಸ್ (Hanuman Chalis) ಪಠಿಸುತ್ತೇವೆ ಎಂದು ಎಚ್ಚರಿಕೆ ನೀಡಿವೆ. 

First Published Apr 21, 2022, 2:39 PM IST | Last Updated Apr 21, 2022, 4:23 PM IST

ಬೆಂಗಳೂರು (ಏ. 21): ಆಜಾನ್ VS ಭಜನೆ (Ajaan VS Bhajana) ದಂಗಲ್ ಜೋರಾಗಿದೆ. ಆಜಾನ್ ವಿರುದ್ಧ ಹಿಂದೂ ಪರ ಸಂಘಟನೆಗಳು ಸಮರ ಸಾರಿವೆ. ಮೇ 09 ರೊಳಗೆ ಮಸೀದಿಗಳ ಮೈಕ್‌ಗಳನ್ನು (Loudspeaker) ತೆರವುಗೊಳಿಸಬೇಕು. ಇಲ್ಲದಿದ್ದರೆ ದಿನಕ್ಕೆ 5 ಬಾರಿ ದೇಗುಲಗಳಲ್ಲಿ ಹನುಮಾನ್ ಚಾಲೀಸ್ (Hanuman Chalis) ಪಠಿಸುತ್ತೇವೆ ಎಂದು ಎಚ್ಚರಿಕೆ ನೀಡಿವೆ. 

ಮಸೀದಿಗಳಲ್ಲಿ ಮದ್ದುಗುಂಡು ಸಂಗ್ರಹಿಸಿಡ್ತಾರೆ, ಶೋಧ ನಡೆಸಿ, ಮದರಸಾ ಬ್ಯಾನ್ ಮಾಡಿ: ರೇಣುಕಾಚಾರ್ಯ

'ಸರ್ಕಾರಕ್ಕೆ ಧಮ್ ಇದ್ದಿದ್ರೆ ಕ್ರಮ ಕೈಗೊಳ್ಳುತ್ತಿದ್ರು. ಯೋಗಿಯಂತೆ ಯಾಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ತಿಲ್ಲ..? ಮುಸ್ಲಿಮರು ಅಂದ್ರೆ ಎಲ್ಲಾ ಪಕ್ಷದವರು ಹೆದರಿಕೊಳ್ತಾರೆ. ಮುಸ್ಲಿಮರನ್ನು ಕಂಡು ಭಯಪಡುವಂತದ್ದು ಏನಿದೆ.? ಮೇ. 1 ರ ಒಳಗೆ ಮಸೀದಿಗಳ ಆಜಾನ್ ಕೂಗು ನಿಲ್ಲಬೇಕು. ಇಲ್ಲದಿದ್ರೆ ಮೇ 09 ರಂದು ದೇಗುಲಗಳಲ್ಲಿ ಮಂತ್ರಘೋಷ ಮೊಳಗಿಸುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ. 

Video Top Stories