BIG 3: ಮೈಸೂರು ಗೋದಾಮಿನಲ್ಲಿ ಕೊಳೆಯುತ್ತಿವೆ ಕಾರ್ಮಿಕ ಇಲಾಖೆ ಸುರಕ್ಷಾ ಕಿಟ್!
4 ನೇ ಅಲೆ ತಡೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದ್ರೆ ಮೈಸೂರಿನಲ್ಲಿ (Mysuru) ಅಧಿಕಾರಿಗಳು ಕೊರೋನಾ (Corona) ಸಮಯದಲ್ಲಿ ಜನರಿಗೆ ನೀಡಬೇಕಗಿದ್ದ ಕಿಟ್‌ಗಳನ್ನು (Kit) ಗೋಡೌನ್‌ನಲ್ಲಿ ಇಟ್ಟು ಕೊಳೆಸುತ್ತಿದ್ದಾರೆ.
ಮೈಸೂರು (ಮೇ. 03): 4 ನೇ ಅಲೆ ತಡೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದ್ರೆ ಮೈಸೂರಿನಲ್ಲಿ (Mysuru) ಅಧಿಕಾರಿಗಳು ಕೊರೋನಾ (Corona) ಸಮಯದಲ್ಲಿ ಜನರಿಗೆ ನೀಡಬೇಕಗಿದ್ದ ಕಿಟ್‌ಗಳನ್ನು (Kit) ಗೋಡೌನ್‌ನಲ್ಲಿ ಇಟ್ಟು ಕೊಳೆಸುತ್ತಿದ್ದಾರೆ.
BIG 3 Impact: ಕೇಳಿದ್ದು 1 ವಾರ, 2 ದಿನದಲ್ಲಿ ಕೆಲಸ: ಹುಬ್ಬಳ್ಳಿಯಲ್ಲಿ ಪಝಲ್ ಪಾರ್ಕಿಂಗ್ ಉದ್ಘಾಟನೆ!
ಎಚ್ ಡಿ ಕೋಟೆಯ ಗೋಡೌನ್‌ನಲ್ಲಿ ಮುಚ್ಚಿಟ್ಟು 500 ಕಿಟ್‌ಗಳನ್ನು ಕೊಳೆಸುತ್ತಿದ್ದಾರೆ. ಇಲ್ಲಿರುವ ಕಿಟ್‌ಗಳೆಲ್ಲಾ ಯಡಿಯೂರಪ್ಪ ಸಿಎಂ ಆಗಿದ್ದಾಗ, ಶಿವರಾಮ್ ಹೆಬ್ಬಾರ್ ಕಾರ್ಮಿಕ ಸಚಿವರಾಗಿದ್ದಾಗ ನೀಡಿದ ಕಿಟ್‌ಗಳು. ಈ ಕಿಟ್‌ಗಳು ಫಲಾನುಭವಿಗಳ ಕೈ ಸೇರದೇ ಕೊಳೆತು ಹೋಗಿವೆ. ಇಲ್ಲಿರುವ ಕಿಟ್‌ಗಳನ್ನು ಫಲಾನುಭವಿಗಳಿಗೆ ಕೊಡಲು ಶಾಸಕ ಅನಿಲ್ ಚಿಕ್ಕಮಾದು ಡೇಟ್ ಕೊಡ್ತಿಲ್ವಂತೆ.