Malayalam
Newsable
Kannada
KannadaPrabha
Telugu
Tamil
Bangla
Hindi
Marathi
MyNation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಮೈಸೂರು
ಮೈಸೂರು
ಮೈಸೂರು ನಗರದ ಇತ್ತೀಚಿನ ಸುದ್ದಿ, ನವೀಕರಣಗಳು ಮತ್ತು ಮುಖ್ಯಾಂಶಗಳನ್ನು ಪಡೆಯಿರಿ. ಮೈಸೂರಿನಿಂದ ರಾಜಕೀಯ, ಅಪರಾಧ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಮಾಹಿತಿ ಪಡೆಯಿರಿ.
All
2145 NEWS
26 PHOTOS
163 VIDEOS
2 WEBSTORIESS
2337 Stories
1 ರೂ. ಹೆಚ್ಚು ಪಡೆದು 30 ಸಾವಿರ ದಂಡ ತೆತ್ತ KSRTC! ವಕೀಲ ರಾಕ್ಸ್, ಸಾರಿಗೆ ಸಂಸ್ಥೆ ಶಾಕ್ಸ್
Jul 15 2025, 04:45 PM IST
ಟಿಕೆಟ್ ಬೆಲೆಗಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದ KSRTC ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಸಾರಿಗೆ ಸಂಸ್ಥೆಗೆ 30 ಸಾವಿರ ರೂಪಾಯಿ ದಂಡ ವಿಧಿಸಿದೆ ಕೋರ್ಟ್. ಏನಿದು ಕುತೂಹಲದ ಸ್ಟೋರಿ ನೋಡಿ...
ಹೃದಯ ಬಡಿತ ನಿಲ್ಲಿಸುವ ಮೈಸೂರಿನ 5 ಭಯಾನಕ ಸ್ಥಳಗಳು – ಧೈರ್ಯವಿದ್ರೆ ರಾತ್ರಿ ಹೋಗಿ ನೋಡಿ!
Jul 15 2025, 03:15 PM IST
ರಾಜಮನೆತನದ ಇತಿಹಾಸ ಮತ್ತು ಅದ್ಭುತ ಭೂದೃಶ್ಯಗಳಿಗೆ ಹೆಸರುವಾಸಿಯಾದ ಮೈಸೂರು, ರಹಸ್ಯಗಳನ್ನು ಸಹ ಹೊಂದಿದೆ. ಆತ್ಮಗಳು, ಹೇಳಲಾಗದ ದುರಂತಗಳನ್ನು ಅನೇಕರು ಅನುಭವಿಸಿದ್ದಾರೆಂದು ಹೇಳಿಕೊಳ್ಳುವ ವಿಚಿತ್ರ ದೃಶ್ಯಗಳ ಪಿಸುಮಾತುಗಳಿವೆ. ಇವುಗಳಲ್ಲಿ ಕೆಲವು ಸ್ಥಳಗಳು ರಾತ್ರಿ ಕಾಲದಲ್ಲಿ ಅತೀ ಭೀಕರವಾಗಿದೆ.
ಅರಸನ ಅರಮನೆಗೆ ಕಾರ್ಮೋಡ ಕವಿದಿತು, ಮೈಸೂರಿನಲ್ಲಿ ಕೋಡಿಮಠದ ಶ್ರೀಗಳಿಂದ ಭವಿಷ್ಯ
Jul 15 2025, 11:23 AM IST
ಕೋಡಿಮಠದ ಶ್ರೀಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಯುದ್ಧಗಳು ಮುಂದುವರೆಯುತ್ತವೆ ಮತ್ತು ಭಾರತಕ್ಕೆ ಒಂದು ದೊಡ್ಡ ಆಘಾತ ಕಾದಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮೈಸೂರಿನಲ್ಲಿ 6 ತಿಂಗಳಲ್ಲಿ ಬರೋಬ್ಬರಿ 9,428 ನಾಯಿ ಕಡಿತ ಪ್ರಕರಣ ದಾಖಲು! ರೇಬಿಸ್ ಭೀತಿ
Jul 14 2025, 07:40 PM IST
ಮೈಸೂರು ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಜನವರಿಯಿಂದ ಜೂನ್ ವರೆಗೆ 9,428 ಪ್ರಕರಣಗಳು ವರದಿಯಾಗಿದ್ದು, ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರು ಸೇರಿದಂತೆ ಎಲ್ಲಾ ವಯೋಮಾನದವರೂ ಇದಕ್ಕೆ ತುತ್ತಾಗಿದ್ದಾರೆ.
ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ನಾಲ್ವರ ದುರ್ಮರಣ
Jul 13 2025, 08:58 AM IST
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜು.19ಕ್ಕೆ ಸಿದ್ದರಾಮಯ್ಯ ತವರಿನಲ್ಲಿ ಸಾಧನಾ ಸಮಾವೇಶ: ಸಚಿವ ಮಹದೇವಪ್ಪ
Jul 13 2025, 01:39 AM IST
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜು.19 ರಂದು ಸಿದ್ದು ತವರು, ಮೈಸೂರಲ್ಲಿ ಸರ್ಕಾರದ ಸಾಧನೆಗಳ ಸಮಾವೇಶ ನಡೆಸಲಾಗುತ್ತಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.
ಆದಿಚುಂಚನಗಿರಿ ಮಠ ಜಗತ್ತಿಗೆ ಮಾದರಿ - ಸಾ.ರಾ. ಮಹೇಶ್
Jul 12 2025, 10:13 AM IST
ಅನ್ನ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಜನಸೇವೆಯಿಂದ ಆದಿಚುಂಚನಗಿರಿ ಮಠ ಜಗತ್ತಿಗೆ ಮಾದರಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು. ಕೆಂಪೇಗೌಡರ ನಂತರ ಜನರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದವರು ದೇವೇಗೌಡ ಮತ್ತು ಕುಮಾರಸ್ವಾಮಿ ಎಂದರು.
ಬೆವರಿನ ಪ್ರತಿಧ್ವನಿಯಾದ ಬರಹ, ರೈತನ ನೆರಳಿಗೆ ‘ಕನ್ನಡಪ್ರಭ’ದ ಧ್ವನಿ
Jul 11 2025, 09:19 AM IST
‘ಕನ್ನಡಪ್ರಭ’ ದಲ್ಲಿ ಬೆಳಿಗ್ಗೆ ಚಹಾ, ಕಾಫಿಯ ಜೊತೆಗೆ ಸವಿಯ ರೈತರ ಬೆಳೆ ಬೆಳೆದ ನೆನಪು ನೂರೊಂದು ದಿನಗಳ ಕಾಲ ನಿರಂತರವಾಗಿ ಬರೆದ ಅಂಶಿ ಪ್ರಸನ್ನಕುಮಾರ್ ಕುಮಾರ್ ಶ್ರದ್ಧೆ, ಶ್ರಮಪೂರ್ಣ ಲೇಖನಗಳು ಹೊಲದ ತಂಗಾಳಿಯಲ್ಲಿ ಬೆವರು ಚೆಲ್ಲುವ ರೈತನಿಗೆ ಧ್ವನಿ ನೀಡಿದಂತಾಗಿದೆ.
ಮೈಸೂರಿನಲ್ಲಿ ರಸ್ತೆ ಮಧ್ಯೆ ರಿಕ್ಷಾ ತಡೆದು ಮಹಿಳೆಗೆ ಹಲ್ಲೆ: ಸಿಸಿಟಿವಿ ದೃಶ್ಯ ವೈರಲ್!
Jul 10 2025, 11:42 PM IST
ಇಲ್ಲಿನ ರಾಮಾನುಜ ರಸ್ತೆಯ 12ನೇ ಕ್ರಾಸ್ನಲ್ಲಿ ರಿಕ್ಷಾವನ್ನು ಅಡ್ಡಹಾಕಿದ ಯುವಕರ ತಂಡವೊಂದು ಅದರಲ್ಲಿದ್ದ ಪ್ರಯಾಣಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಎರಡು ಡಿಫೆನ್ಸ್ ಕಾರಿಡಾರ್, ಮೈಸೂರು ದಸರಾದಲ್ಲಿ ಏರ್ ಶೋ: ರಕ್ಷಣಾ ಸಚಿವರಿಗೆ ಮನವಿ ಮಾಡಿದ ಸಿಎಂ ಸಿದ್ಧರಾಮಯ್ಯ
Jul 10 2025, 03:21 PM IST
ಸೆಪ್ಟೆಂಬರ್ ಅಂತ್ಯದಲ್ಲಿ ಆಚರಿಸಲಾಗುವ ಮೈಸೂರು ದಸರಾದ ಸಮಯದಲ್ಲಿ ಒಂದು ಸಿಗ್ನೇಚರ್ ಕಾರ್ಯಕ್ರಮವಾಗಿ ಮಾರ್ಪಟ್ಟಿರುವ ಏರ್ ಶೋ ನಡೆಸುವ ಬಗ್ಗೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
< previous
1
2
3
4
5
6
7
8
9
10
...
231
232
233
next >
Top Stories