Asianet Suvarna News Asianet Suvarna News

1 ವಾರದೊಳಗೆ ವಿಜಯಪುರ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆ: ಬಿಗ್ 3 ಅಂದ್ರೆ ಸುಮ್ನೆನಾ.!

ವಿಜಯಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ರೆಡಿಯಾಗಿದ್ದರೂ, ಉದ್ಘಾಟನಾ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ಅಲ್ಲಿನ ಅಥ್ಲೆಟಿಕ್ಸ್‌ಗಳು ರಸ್ತೆ ಬದಿಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ಬಗ್ಗೆ ಬಿಗ್ 3 ವಿಸ್ತೃತವಾಗಿ ವರದಿ ಮಾಡಿತು.

ಬೆಂಗಳೂರು (ಮಾ. 01): ವಿಜಯಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ರೆಡಿಯಾಗಿದ್ದರೂ, ಉದ್ಘಾಟನಾ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ಅಲ್ಲಿನ ಅಥ್ಲೆಟಿಕ್ಸ್‌ಗಳು ರಸ್ತೆ ಬದಿಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ಬಗ್ಗೆ ಬಿಗ್ 3 ವಿಸ್ತೃತವಾಗಿ ವರದಿ ಮಾಡಿತು. ಒಂದು ವಾರದೊಳಗೆ ಸಿಂಥೆಟಿಕ್ ಸ್ಟೇಡಿಯಂ ಉದ್ಘಾಟನೆಗೊಂಡಿದೆ. ಅಥ್ಲೆಟಿಕ್ಸ್‌ಗಳ ಮುಖದಲ್ಲಿ ಮಂದಹಾಸ ಮೂಡಿದೆ. 

1 ವಾರದಲ್ಲಿ 3 ಸಮಸ್ಯೆಗೆ ಪರಿಹಾರ, ಇದು BIG 3 ಬುಲೆಟ್ ಪವರ್..!