ಬೆಂಗ್ಳೂರು ಗಲಭೆ: ಸಂಪತ್‌ ರಾಜ್, ಜಾಕೀರ್‌ಗೆ ಸಿಸಿಬಿ ಉರುಳು ಬಿಗಿ?

ಗಲಭೆ ಕೇಸ್‌ನಲ್ಲಿ ರಾಜಕಾರಣಿಗಳಿಗೆ ಬಿಗಿಯಾಗುತ್ತಿದೆ ಉರುಳು. ಮಾಜಿ ಮೇಯರ್ ಸಂಪತ್ ರಾಜ್, ಕಾರ್ಪೋರೇಟರ್ ಜಾಕೀರ್‌ಗೆ ಸಿಸಿಬಿ ಉರುಳು ಬಿಗಿಯಾಗಿದೆ. ಇಬ್ಬರ ವಿಚಾರಣೆಯನ್ನು ನಡೆಸಿರುವ ಸಿಸಿಬಿ ಟೀಂ, ಹೇಳಿಕೆಯನ್ನೂ ಪಡೆದಿದೆ. ಇಬ್ಬರು ನಾಯಕರ ಮೊಬೈಲ್‌ಗಳನ್ನು ವಶಕ್ಕೆ ಪಡೆದು, FSL ಗೆ ರವಾನಿಸಲಾಗಿದೆ. ಸಂಪತ್‌ ರಾಜ್, ಜಾಕಿರ್‌ಗೆ 4 ಕಂಟಕಗಳು ಎದುರಾಗಿದೆ. ಇದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ. ಹಾಗಾದರೆ ಆ 4 ಸಂಕಷ್ಟಗಳು ಯಾವುವು? ಇಲ್ಲಿದೆ ಹೆಚ್ಚಿನ ಮಾಹಿತಿ!

Share this Video
  • FB
  • Linkdin
  • Whatsapp

ಬೆಂಗಳೂರು (ಆ. 25): ಗಲಭೆ ಕೇಸ್‌ನಲ್ಲಿ ರಾಜಕಾರಣಿಗಳಿಗೆ ಬಿಗಿಯಾಗುತ್ತಿದೆ ಉರುಳು. ಮಾಜಿ ಮೇಯರ್ ಸಂಪತ್ ರಾಜ್, ಕಾರ್ಪೋರೇಟರ್ ಜಾಕೀರ್‌ಗೆ ಸಿಸಿಬಿ ಉರುಳು ಬಿಗಿಯಾಗಿದೆ. ಇಬ್ಬರ ವಿಚಾರಣೆಯನ್ನು ನಡೆಸಿರುವ ಸಿಸಿಬಿ ಟೀಂ, ಹೇಳಿಕೆಯನ್ನೂ ಪಡೆದಿದೆ. ಇಬ್ಬರು ನಾಯಕರ ಮೊಬೈಲ್‌ಗಳನ್ನು ವಶಕ್ಕೆ ಪಡೆದು, FSL ಗೆ ರವಾನಿಸಲಾಗಿದೆ. ಸಂಪತ್‌ ರಾಜ್, ಜಾಕಿರ್‌ಗೆ 4 ಕಂಟಕಗಳು ಎದುರಾಗಿದೆ. ಇದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ. ಹಾಗಾದರೆ ಆ 4 ಸಂಕಷ್ಟಗಳು ಯಾವುವು? ಇಲ್ಲಿದೆ ಹೆಚ್ಚಿನ ಮಾಹಿತಿ!

ಬೆಂಕಿ ಕಿರಾತಕರ ಬೇಟೆಗೆ ಅಖಾಡಕ್ಕಿಳಿದ ಕರ್ನಾಟಕದ ಖಡಕ್ ಕಾಪ್ ರವಿಕುಮಾರ್..!

Related Video