RSS ಬಗ್ಗೆ ಇನ್ನೊಮ್ಮೆ ಮಾತನಾಡಿದ್ರೆ ಛೀಮಾರಿ ಹಾಕ್ಬೇಕಾಗುತ್ತೆ: HDK ವಿರುದ್ಧ ರೆಡ್ಡಿ ಕಿಡಿ

*  ಕಟೀಲ್‌ ಬಂಡವಾಳ ಬಿಚ್ಚಿಟ್ರೆ ಎಲ್ಲವೂ ಬಯಲಾಗುತ್ತೆ
*  ಉತ್ತರಾಖಂಡ್‌ನಲ್ಲಿ ಮೇಘಸ್ಫೋಟ, ಕಲಬುರಗಿ ಯಾತ್ರಾರ್ಥಿಗಳು ಸೇಫ್‌
*  ಸೋಮಶೇಖರ್‌ ರೆಡ್ಡಿಗೆ ಟಾಂಗ್‌ ಕೊಟ್ಟ ಕುಮಾರಸ್ವಾಮಿ
 

First Published Oct 21, 2021, 9:03 AM IST | Last Updated Oct 21, 2021, 9:03 AM IST

ಬೆಂಗಳೂರು(ಅ.21): ಮಾಜಿ ಸಿಎಂ ಕುಮಾರಸ್ವಾಮಿ ಬುದ್ಧಿಮಾಂದ್ಯರಾಗಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ಕಿಡಿ ಕಾರಿದ್ದಾರೆ. 
* ನಾನು ಮತಿಭ್ರಮಣೆ ಆದವರಂತೆ ಕಾಣ್ತೀನಾ? ಎಂದು ಸೋಮಶೇಖರ್‌ ರೆಡ್ಡಿ ಟಾಂಗ್‌ ಕೊಟ್ಟ ಕುಮಾರಸ್ವಾಮಿ
*  ಕಟೀಲ್‌ ಬಂಡವಾಳ ಬಿಚ್ಚಿಟ್ರೆ ಎಲ್ಲವೂ ಬಯಲಾಗುತ್ತೆ, ಸಧ್ಯಕ್ಕೆ ನನ್ನ ಬಾಯಿಂದ ಅದೆಲ್ಲ ಬರೋದು ಬೇಡ ಎಂದು ಹೇಳುವ ಮೂಲಕ ಕಟೀಲ್‌ ವಿರುದ್ಧ ಎಚ್‌ಡಿಕೆ ಹೊಸ ಬಾಂಬ್‌ ಸಿಡಿಸಿದ್ದಾರೆ. 
* ಉತ್ತರಾಖಂಡ್‌ನಲ್ಲಿ ಮೇಘಸ್ಫೋಟ, ಕಲಬುರಗಿ ಯಾತ್ರಾರ್ಥಿಗಳು ಸೇಫ್‌
* ಜೈಲಿನಲ್ಲೇ ಸಾವು, ಮೃತನ ಮನೆಗೆ ಭೇಟಿಗೆ ಆಗ್ರಾಗೆ ತೆರಳಿದ್ದ ಪ್ರಿಯಾಂಕ ವಾದ್ರಾ ಅವರನ್ನ ತಡೆದ ಲಕ್ನೋ ಪೊಲೀಸರು.

ಬೈ ಎಲೆಕ್ಷನ್ ಬಳಿಕ ಈ ಮೆಂಟಲ್‌ಗಳಿಗೆ ಉತ್ತರಿಸುತ್ತೇವೆ: ಡಿಕೆಶಿ

Video Top Stories