Asianet Suvarna News Asianet Suvarna News

ಬೈ ಎಲೆಕ್ಷನ್ ಬಳಿಕ ಈ ಮೆಂಟಲ್‌ಗಳಿಗೆ ಉತ್ತರಿಸುತ್ತೇವೆ: ಡಿಕೆಶಿ

ಸಿಂದಗಿ, ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮೂರು ಪಕ್ಷದವರ ಪ್ರಚಾರದ  ಭರಾಟೆ ಜೋರಾಗಿದೆ. ಜೊತೆಗೆ ಒಬ್ಬರ ಮೇಲೋಬ್ಬರು ವಾಕ್ಸಮರ ನಡೆಸುತ್ತಿದ್ದಾರೆ. 

ಬೆಂಗಳೂರು (ಅ. 20): ಸಿಂದಗಿ, ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮೂರು ಪಕ್ಷದವರ ಪ್ರಚಾರದ  ಭರಾಟೆ ಜೋರಾಗಿದೆ. ಜೊತೆಗೆ ಒಬ್ಬರ ಮೇಲೋಬ್ಬರು ವಾಕ್ಸಮರ ನಡೆಸುತ್ತಿದ್ದಾರೆ.

ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್: ಕಟೀಲ್ ಹೇಳಿಕೆಗೆ ಬಿಜೆಪಿ ಸಮರ್ಥನೆ

'ಬಿಜೆಪಿ ಟೀಕೆಗಳಿಗೆ, ಎಲೆಕ್ಷನ್ ಬಳಿಕ ಉತ್ತರಿಸುತ್ತೇವೆ. ಕಾಶ್ಮೀರ ಟು ಕನ್ಯಾಕುಮಾರಿಯವರೆಗೆ ಕಾಂಗ್ರೆಸ್ ಸೈನ್ಯವಿದೆ. ಗಾಂಧಿ ಕುಟುಂಬದ ತ್ಯಾಗಕ್ಕೆ, ಈ ಬಿಜೆಪಿ ನಾಯಕರನ್ನು ಹೋಲಿಸಲು ಸಾಧ್ಯವಿಲ್ಲ. ಚುನಾವಣೆ ಮುಗಿಯಲಿ. ಆಮೇಲೆ ಈ ಮೆಂಟಲ್‌ಗಳಿಗೆ ಉತ್ತರಿಸುತ್ತೇನೆ' ಎಂದು ಡಿಕೆಶಿ ಹೇಳಿದ್ದಾರೆ. 

 

Video Top Stories