ವಿಡಿಯೋ ಮೂಲಕ ಸಂಚಲನ ಮೂಡಿಸಿದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ..!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ವಿರಾಟ್‌ ಕೋಹ್ಲಿ| ಅಲ್ಲೊಂದು ಇಲ್ಲೊಂದು ಫೋಟೋ, ವಿಡಿಯೊ ಹಾಕುವ ಮೂಲಕ ಸುದ್ದಿಯಾಗುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್‌ ಕೋಹ್ಲಿ|

Share this Video
  • FB
  • Linkdin
  • Whatsapp

ನವದೆಹಲಿ(ಜು.06): ಟೀಂ ಇಂಡಿಯಾದ ನಾಯಕ ವಿರಾಟ್‌ ಕೋಹ್ಲಿ ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ಸದ್ಯ ಮಹಾಮಾರಿ ಕೊರೋನಾ ವೈರಸ್‌ನಿಂದ ಯಾರಿಗೂ ಕಾಣದ ಹಾಗೆ ಅಗಿದ್ದಾರೆ. ಏಕೆಂದರೆ ಕೋವಿಡ್‌ನಿಂದ ಎಲ್ಲ ರೀತಿಯ ಕ್ರಿಕೆಟ್‌ ಪಂದ್ಯಾವಳಿಗಳನ್ನ ಬಂದ್‌ ಮಾಡಲಾಗಿದೆ. ಅದರೂ ಕೂಡ ಕೊಹ್ಲಿ ಅಲ್ಲೊಂದು ಇಲ್ಲೊಂದು ಫೋಟೋ, ವಿಡಿಯೊ ಹಾಕುವ ಮೂಲಕ ಸುದ್ದಿಯಾಗುತ್ತಾರೆ.

ಇಂದು ಕೇತುಗ್ರಸ್ತ ಚಂದ್ರಗ್ರಹಣ; ಯಾವ್ಯಾವ ದೇಶಗಳಲ್ಲಿ ಗೋಚರ, ಹೇಗಿದೆ ಪ್ರಭಾವ?

ಇದೀಗ ನಿನ್ನೆಯೊಂದು ವಿರಾಟ್‌ ಕೊಹ್ಲಿ ಅವರು ಒಂದು ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಡಿಯೋ ಭಾರೀ ಸಂಚಲನವನ್ನ ಮಾಡಿದೆ. ಹಾಗಾದ್ರೆ ಆ ವಿಡಿಯೋದಲ್ಲಿ ಅಂತದ್ದೇನಿದೆ ಎಂಬುದರ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

Related Video