ಇಂದು ಕೇತುಗ್ರಸ್ತ ಚಂದ್ರಗ್ರಹಣ; ಯಾವ್ಯಾವ ದೇಶಗಳಲ್ಲಿ ಗೋಚರ, ಹೇಗಿದೆ ಪ್ರಭಾವ?

ಒಂದೇ ತಿಂಗಳಲ್ಲಿ ಮೂರು ಮೂರು ಗ್ರಹಣಗಳಿಗೆ ನಭೋ ಮಂಡಲ ಸಾಕ್ಷಿಯಾಗುತ್ತಿದೆ. ಇಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಗೋಚರಿಸಲಿದೆ.  ನಭೋಮಂಡಲದಲ್ಲಿ ಇಂದು ಕೌತುಕ ಸಂಭವಿಸಲಿದೆ ಎಂದು ತಜ್ಞರು ಹೇಳುತ್ತಾರೆ. ಹೇಗಿರಲಿದೆ ಚಂದ್ರಗ್ರಹಣದ ಪ್ರಭಾವ? ಎಲ್ಲೆಲ್ಲಿ ಹೇಗೆಗೆ ಗೋಚರವಾಗಲಿದೆ? ಇಲ್ಲಿದೆ ಒಂದು ವರದಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜು. 05): ಒಂದೇ ತಿಂಗಳಲ್ಲಿ ಮೂರು ಮೂರು ಗ್ರಹಣಗಳಿಗೆ ನಭೋ ಮಂಡಲ ಸಾಕ್ಷಿಯಾಗುತ್ತಿದೆ. ಇಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಗೋಚರಿಸಲಿದೆ. ನಭೋಮಂಡಲದಲ್ಲಿ ಇಂದು ಕೌತುಕ ಸಂಭವಿಸಲಿದೆ ಎಂದು ತಜ್ಞರು ಹೇಳುತ್ತಾರೆ. ಹೇಗಿರಲಿದೆ ಚಂದ್ರಗ್ರಹಣದ ಪ್ರಭಾವ? ಎಲ್ಲೆಲ್ಲಿ ಹೇಗೆಗೆ ಗೋಚರವಾಗಲಿದೆ? ಇಲ್ಲಿದೆ ಒಂದು ವರದಿ..!

ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಶುಭ, ಅಶುಭಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ

Related Video