
ಕೋಚ್ ಆಗಲು ಸಿದ್ಧತೆ ನಡೆಸಿದ್ರಾ ಎಂ. ಎಸ್ ಧೋನಿ..?
ಈ ವರ್ಷ ತಮ್ಮ ವೃತ್ತಿ ಜೀವನಕ್ಕೆ ಗುಡ್‌ಬೈ ಹೇಳಲಿರುವ ಧೋನಿ| ನಿವೃತ್ತಿ ಬಗ್ಗೆ ಮುನ್ಸೂಚನೆ ಕೊಟ್ಟ ಎಂ.ಎಸ್. ಧೋನಿ|
ನವದೆಹಲಿ(ಜು.06): ಪ್ರಸಕ್ತ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿ ನಡೆಯಲಿ ಬಿಡಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಮುನ್ಸೂಚನೆ ಕೂಡ ಕೊಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಐಪಿಎಲ್ ತಂಡ ಪ್ರಕಟಿಸಿದ ABD: ಘಟಾನುಘಟಿ ಆಟಗಾರರನ್ನ ಕೈಬಿಟ್ಟ ಡಿವಿಲಿಯರ್ಸ್..!
ಸದ್ಯ ಮಾಹಿ ಏನು ಮಾಡುತ್ತಿದ್ದಾರೆ? ನಿವೃತ್ತಿ ಪಡೆದ ನಂತರ ಏನು ಮಾಡಲಿದ್ದಾರೆ? ಇವೆಲ್ಲದರ ಡಿಟೀಲ್ ರಿಪೋರ್ಟ್ ಈ ವಿಡಿಯೋದಲ್ಲಿದೆ.