ಐಪಿಎಲ್‌ ತಂಡ ಪ್ರಕಟಿಸಿದ ABD: ಘಟಾನುಘಟಿ ಆಟಗಾರರನ್ನ ಕೈಬಿಟ್ಟ ಡಿವಿಲಿಯರ್ಸ್..!

ಐಪಿಎಲ್‌ ತಂಡವೊಂದನ್ನ ಪ್ರಕಟಿಸಿದ ಎಬಿ ಡಿವಿಲಿಯರ್ಸ್| ಕೊರೋನಾ ವೈರಸ್‌ನಿಂದ ನಡೆಯದ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್| 

Share this Video
  • FB
  • Linkdin
  • Whatsapp

ನವದೆಹಲಿ(ಜು.06): ಮಹಾಮಾರಿ ಕೊರೋನಾ ವೈರಸ್‌ನಿಂದ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿ ನಡೆದಿಲ್ಲ. ಅದರ ಬಗ್ಗೆ ಚಿಂತೆಯೂ ಕೂಡ ಇಲ್ಲ. ಏಕೆಂದರೆ ಐಪಿಎಲ್‌ ಟೂರ್ನಿ ನಡದೇ ನಡೆಯತ್ತೆ ಎಂಬ ಭರವಸೆ ಕೂಡ ಕ್ರಿಕೆಟ್‌ ಅಭಿಮಾನಿಗಳದ್ದಾಗಿದೆ. 

ವಿಡಿಯೋ ಮೂಲಕ ಸಂಚಲನ ಮೂಡಿಸಿದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ..!

ಆದರೂ ಇದೆಲ್ಲದರ ನಡುವೆ ಎಬಿ ಡಿವಿಲಿಯರ್ಸ್ ಐಪಿಎಲ್‌ ತಂಡವೊಂದನ್ನ ಪ್ರಕಟಿಸಿದ್ದಾರೆ. ಅವರನ ಕನಸಿನ ಐಪಿಎಲ್‌ ಟೀಂನಲ್ಲಿ ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Related Video