ರಾಜ್ಯಾದ್ಯಂತ KGF 2 ಹವಾ: ಸಿನಿಮಾಗೆ ಸಿಕ್ಕ ಪ್ರಶಂಸೆ, ಪ್ರತಿಕ್ರಿಯೆ ಹೀಗಿತ್ತು

ಯಶ್ (Yash)ನಟನೆಯ ಕೆಜಿಎಫ್ 2 (KGF 2) ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಥಿಯೇಟರ್ ಮುಂದೆ ಯಶ್ ಕಟೌಟ್, ಅಭಿಮಾನಿಗಳ ನೂಕುನುಗ್ಗಲು, ಥಿಯೇಟರ್ ಒಳಗೆ ಜೋಶ್ ನೋಡಿದ್ರೆ, ರಾಕಿ ಭಾಯ್ ಹವಾ ಅರ್ಥವಾಗುತ್ತದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 15): ಯಶ್ (Yash)ನಟನೆಯ ಕೆಜಿಎಫ್ 2 (KGF 2) ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಥಿಯೇಟರ್ ಮುಂದೆ ಯಶ್ ಕಟೌಟ್, ಅಭಿಮಾನಿಗಳ ನೂಕುನುಗ್ಗಲು, ಥಿಯೇಟರ್ ಒಳಗೆ ಜೋಶ್ ನೋಡಿದ್ರೆ, ರಾಕಿ ಭಾಯ್ ಹವಾ ಅರ್ಥವಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆರೆಮೇಲೆ KGF 2 ಹಬ್ಬ, ರಾಕಿ ಭಾಯ್ ಫ್ಯಾನ್ಸ್‌ಗೆ ಭರ್ಜರಿ ಧಮಾಕ!

ಕೆಜಿಎಫ್‌ ಚಾಪ್ಟರ್‌-2ಗೆ ಬೆಳಗಾವಿಯಲ್ಲಿ (Belagavi) ಭರ್ಜರಿ ಓಪನಿಂಗ್‌ ಸಿಕ್ಕಿದೆ. ಚಿತ್ರ ಬಿಡಗಡೆಯಾದ ಮೊದಲ ದಿನವೇ ಚಿತ್ರ ಮಂದಿರ ಹೌಸ್‌ ಫುಲ್‌ ಆಗಿದ್ದವು. ಬಳ್ಳಾರಿಯಲ್ಲಿ (Ballari) ಕೆಜಿಎಫ್‌ ಚಿತ್ರ ಬಿಡುಗಡೆಗೊಂಡಿರುವ ಎಲ್ಲ ಚಿತ್ರಮಂದಿರಗಳ ಆವರಣದಲ್ಲಿ ನಟ ಯಶ್‌ರ ಕಟೌಟ್‌ಗಳನ್ನು ನಿರ್ಮಿಸಿ, ಭಾರೀ ಗಾತ್ರದ ಹೂವಿನ ಹಾರ ಹಾಕಿರುವುದು ಕಂಡು ಬಂತು. ಮಂಗಳೂರಿನ (Mangaluru) ಮೂರು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ದ.ಕ.ಯ ಜಿಲ್ಲೆಯ 8 ಚಿತ್ರಮಂದಿರಗಳಲ್ಲಿ ಕೆಜಿಎಫ್‌-2 ಪ್ರದರ್ಶನ ನಡೆದಿದ್ದು, ಚಿತ್ರಪ್ರೇಮಿಗಳ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

Related Video