ಯಶ್, ಕಿಚ್ಚ, ರಕ್ಷಿತ್ ಮಧ್ಯೆ ನಡೆದಿದೆ ಟಫ್ ಫೈಟ್..!?

ಯಾವ್ ಸಿನಿಮಾದ ಟೀಸರ್ 24 ಗಂಟೆಯಲ್ಲಿ ಹೆಚ್ಚು ವ್ಯೂಸ್ ಪಡೆದಿದೆ ಅನ್ನೋದಕ್ಕೆ ನೀವ್ಯಾರೂ ಊಹಿಸದ ಉತ್ತರವೊಂದು ಸಿಕ್ಕಿದೆ. ಈ ಭಾರಿ ಈ ಲೀಸ್ಟ್‌ನಲ್ಲಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾತ್ರ ಕಾಣಿಸುತ್ತಿದ್ದಾರೆ. ಈ ಮೂವರು ಸ್ಟಾರ್ಸ್ ಸಿನಿಮಾಗಳ ಮಧ್ಯೆ ಟಫ್ ಪೈಟ್ ನಡೆದಿದೆ. ಹಾಗಾದ್ರಾ ಯಾರ ಚಿತ್ರ ಹೆಚ್ಚು ವ್ಯೂಸ್ ಪಡಿದಿದೆ. ನೋಡಿ ಇಲ್ಲಿ ಇನ್ಫಾರ್ಮೇಷನ್. 

Share this Video
  • FB
  • Linkdin
  • Whatsapp

ಲಾಕ್‌ಡೌನ್‌ನಲ್ಲಿ ಚಲನಚಿತ್ರಗಳ ಅಬ್ಬರ ನಿಂತಿದೆ. ಆದರೆ, ರಿಲೀಸ್‌ಗೆ ರೆಡಿಯಾಗಿ ನಿಂತಿರೋ ಸಿನಿಮಾಗಳ ಟೀಸರ್ ಮಾತ್ರ ಬಿಡದೇ ಸದ್ದು ಮಾಡುತ್ತಿವೆ. ಸಿನಿಮಾ ಬಗ್ಗೆ ಆಸಕ್ತಿ ಇರೋರು ಯಾವ್ ಸಿನಿಮಾದ ಟೀಸರ್ ಎಷ್ಟು ಜನ ನೋಡಿದ್ದಾರೆ. ಯಾವ್ ಸಿನಿಮಾದ ಟೀಸರ್ ಒಂದು ದಿನದಕ್ಕೆ ಅತಿ ಹೆಚ್ಚು ವ್ಯೂಸ್ ಆಗಿವೆ ಅನ್ನೋ ಲೆಕ್ಕವನ್ನು ಹೊರ ಬಿಟ್ಟಿದ್ದಾರೆ. ವಿಶೇಷ ಅಂದ್ರೆ ಯಾವ್ ಸಿನಿಮಾದ ಟೀಸರ್ 24 ಗಂಟೆಯಲ್ಲಿ ಹೆಚ್ಚು ವ್ಯೂಸ್ ಪಡೆದಿದೆ ಅನ್ನೋದಕ್ಕೆ ನೀವ್ಯಾರೂ ಊಹಿಸದ ಉತ್ತರವೊಂದು ಸಿಕ್ಕಿದೆ. ಈ ಭಾರಿ ಈ ಲೀಸ್ಟ್‌ನಲ್ಲಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾತ್ರ ಕಾಣಿಸುತ್ತಿದ್ದಾರೆ. ಈ ಮೂವರು ಸ್ಟಾರ್ಸ್ ಸಿನಿಮಾಗಳ ಮಧ್ಯೆ ಟಫ್ ಪೈಟ್ ನಡೆದಿದೆ. ಹಾಗಾದ್ರಾ ಯಾರ ಚಿತ್ರ ಹೆಚ್ಚು ವ್ಯೂಸ್ ಪಡಿದಿದೆ. ನೋಡಿ ಇಲ್ಲಿ ಇನ್ಫಾರ್ಮೇಷನ್. 

ಸಿನಿಮಾ ಹಂಗಾಮಾದ ವೀಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

Add Asianetnews Kannada as a Preferred SourcegooglePreferred

Related Video