ರಣ್‌ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಯಶ್ ಮತ್ತು ಸನ್ನಿ ಡಿಯೋಲ್ ಕೂಡ ಚಿತ್ರೀಕರಣಕ್ಕೆ ಸೇರಿಕೊಳ್ಳಲು ಸಿದ್ಧರಾಗಿದ್ದಾರೆ. ಸನ್ನಿ ಡಿಯೋಲ್ 2025 ರಲ್ಲಿ ಸೇರಿಕೊಳ್ಳಲಿದ್ದಾರೆ. ಯಶ್ ಯಾವಾಗ?
Cine World Sep 10, 2024, 9:48 PM IST
ನಾನು ಟಾಕ್ಸಿಕ್ ಶೂಟಿಂಗ್ನಲ್ಲಿದ್ದೇನೆ ಅಂತ ಲೇಡಿ ಸೂಪರ್ ಸ್ಟಾರ್ ನಯನತಾರಾ ಹೇಳ್ಬಿಟ್ಟಿದ್ದಾರೆ. ಯಶ್ ಟಾಕ್ಸಿಕ್ನಲ್ಲಿ ಡ್ರಗ್ ಮಾಫಿಯಾದ ಬೆಬ್ಬು ಬಿದ್ದಿದ್ದಾರೆ. ಡ್ರಗ್ ಮಾಫಿಯಾ ಅಂದ್ಮೇಲೆ ಇಂಟರ್ನ್ಯಾಷನಲ್ ಸಿನಿ ಜಗತ್ತನ ಸೆಳೆಯೋ ಕಾನ್ಸೆಪ್ಟ್ ಈ ಸಿನಿಮಾದಲ್ಲಿದೆ ಅನ್ನೋದು ಪಕ್ಕಾ.
Cine World Sep 7, 2024, 4:17 PM IST
ಶಿಕ್ಷಕರ ಸಾಧನೆಯ ಆಧಾರದಲ್ಲಿ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಘೋಷಿಸುವ ಪರಿಪಾಠ ಇದ್ದರೂ, ಕಾಂಗ್ರೆಸ್ ಸರ್ಕಾರ ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಯನ್ನು ಘೋಷಿಸಿ, ನಂತರ ಮುಸ್ಲಿಂ ಓಲೈಕೆ ರಾಜಕಾರಣಕ್ಕಾಗಿ ತಡೆಹಿಡಿದಿದೆ. ಇಂದು ಖಂಡನೀಯ ಎಂದ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ
Karnataka Districts Sep 7, 2024, 4:34 AM IST
ನಿನಗೆ ನನ್ನ ಮೇಲೆ ರೆಸ್ಪೆಕ್ಟ್ ಇದೆ, ನಿನಗೆ ನಾನು ಬೇಕು, ನಿನಗೆ ನನ್ನ ಮೇಲೆ ಪ್ರೀತಿ ಇದೆ ಅಂದ್ರೆ ಮಾತ್ರ ನಾನು ಅದಕ್ಕೆ ವರ್ಕ್‌ಔಟ್ ಮಾಡಿ ನಾನು ಅದನ್ನ ಉಳಿಸ್ಕೋಳ್ಳೋಕೆ ಪ್ರಯತ್ನ ಪಡಬಹುದು. ಅಪೋಸಿಟ್ ಕಡೆ ಏನೂ ಇಲ್ದೇ ಇದ್ದಾಗ ಖಂಡಿತ ನಾನು..
Sandalwood Sep 6, 2024, 12:03 PM IST
ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿ ತಡೆದಿದ್ದಕ್ಕಾಗಿ ಕುಂದಾಪುರದ ಪ್ರಾಂಶುಪಾಲರೊಬ್ಬರಿಗೆ ನೀಡಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಈ ಕ್ರಮವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತೀವ್ರವಾಗಿ ಖಂಡಿಸಿದ್ದಾರೆ.
Karnataka Districts Sep 5, 2024, 12:52 PM IST
ತಾಯಿತನವನ್ನು ಎಂಜಾಯ್ ಮಾಡುತ್ತಲೇ ಕೆಲಸ ಶುರು ಮಾಡಿದ ಅದಿತಿ ಪ್ರಭುದೇವ. ನೆಗೆಟಿವ್ ಕಾಮೆಂಟ್ಸ್‌ಗೆ ಉತ್ತರ ಕೊಟ್ಟ ನಟಿ......
Sandalwood Sep 5, 2024, 12:38 PM IST
ಅಣ್ಣಾವ್ರ ಜೊತೆ ಕಳೆದ ಕ್ಷಣವನ್ನು ನೆನಪಿಸಿಕೊಂಡ ಮಾಸ್ಟರ್ ಅನಂದ್. ಬೆಳ್ಳಿ ಕಾಲುಂಗುರ ಸಮಯದಲ್ಲಿ ನಡೆದ ಕ್ಷಣ....
Sandalwood Sep 5, 2024, 11:33 AM IST
ಅದಿತಿ ಮತ್ತು ಯಶಸ್ ದಂಪತಿ ಈಗ ಒಂದು ಪುಟ್ಟ ಮಗುವಿನ ಅಪ್ಪ-ಅಮ್ಮ ಆಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮದುವೆಯ ಬಗ್ಗೆ ಮೆಲುಕು ಹಾಕಿದ್ದಾರೆ ಅದಿತಿ ಪ್ರಭುದೇವ.
Sandalwood Sep 5, 2024, 9:26 AM IST
ಸಿನಿಮಾ ಲೋಕದಲ್ಲಿ ಸ್ಟಾರ್ ನಟರು ಪಡೆದುಕೊಳ್ಳುವ ಸಂಭಾವನೆ ನೂರು ಕೋಟಿಗೂ ಅಧಿಕವಾಗಿದೆ. ನೂರಾರು ಕೋಟಿ ಸಂಭಾವನೆ ಪಡೆಯುವ ಲಿಸ್ಟ್‌ನಲ್ಲಿ ಚಂದನವನದ ಸ್ಟಾರ್ ನಟ ಸೇರ್ಪಡೆಯಾಗಿದ್ದಾರೆ. 2015ರಿಂದ ಅತಿ ಹೆಚ್ಚು ಆಸ್ತಿ ಹೊಂದಿರುವ ಟಾಪ್ 10 ನಟರ ಹೆಸರು ಇಲ್ಲಿದೆ.
Cine World Sep 4, 2024, 3:33 PM IST
ಮದುವೆ ನಂತರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾದ ಪ್ರಮೋಷನ್‌ನಲ್ಲಿ ದೀಪಿಕಾ ದಾಸ್ ಬ್ಯುಸಿ. ಮದುವೆ ಜೀವನ ಹೇಗಿದೆ?
Sandalwood Sep 3, 2024, 2:13 PM IST
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಕೆಲಸದಲ್ಲಿ ಫುಲ್ ಬ್ಯುಸಿ. ಹೀಗಾಗೆ ಟಾಕ್ಸಿಕ್ ಬಗ್ಗೆ ದಿನಕ್ಕೊಂದು ಟಾಕ್ಸ್ ಏಳ್ತಾನೆ ಇರುತ್ತೆ. ಇದೀಗ ಟಾಕ್ಸಿಕ್ ಅಡ್ಡಾದಿಂದ ಹೊಸ ಸುದ್ದಿಯೊಂದು ಹಲ್ಚೆಲ್ ಎಬ್ಬಿಸುತ್ತಿದೆ. ಹಾಗಾದ್ರೆ ಟಾಕ್ಸಿಕ್ ಸೆಟ್ನಲ್ಲಿ ಏನಾಗ್ತಿದೆ ಅಂತ ನೋಡೋಣ ಬನ್ನಿ.
Sandalwood Sep 1, 2024, 12:14 PM IST
ಸೋಷಿಯಲ್ ಮೀಡಿಯಾದಲ್ಲಿ ಸೀರೆ ಫೋಟೋ ಅಪ್ಲೋಡ್ ಮಾಡುತ್ತಿರುವ ದೀಪಿಕಾ ದಾಸ್. ಲುಕ್ ನೋಡಿ ಶಾಕ್ ಆದ್ರೂ ಗಂಡ ಎಲ್ಲಿ ಅನ್ನೋ ಚಿಂತೆ ನೆಟ್ಟಿಗರಿಗೆ......
Small Screen Aug 29, 2024, 4:49 PM IST
ಯೂಟ್ಯೂಬ್ ಲೋಕಕ್ಕೆ ಕಾಲಿಟ್ಟ ರಕ್ಷಕ್ ಬುಲೆಟ್. ಮೊದಲ ವಿಡಿಯೋದಲ್ಲೇ ಭದ್ರಾವತಿ ತೋರಿಸಿದ ನಟ.....
Small Screen Aug 28, 2024, 4:24 PM IST
ನಟಿ ಸಪ್ತಮಿ ಗೌಡ ಯಶ್ ಮಾತುಗಳನ್ನ ನೆನಪಿಸಿಕೊಂಡಿದ್ದಾರೆ. ಹೌದು ಹೆದರಿಸೋರು ಇರುತ್ತಾರೆ ಹೆದರಬಾರದು ಎಂಬ ಯಶ್ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Sandalwood Aug 26, 2024, 4:59 PM IST
ಟಾಕ್ಸಿಕ್.. ಇಡೀ ದೇಶದಲ್ಲಿರೋ ಯಶ್ ಫ್ಯಾನ್ಸ್ ಕಣ್ಣಿಟ್ಟು ಕೂತಿರೋ ಸಿನಿಮಾ. ಆದ್ರೆ ಯಶ್ ಮಾತ್ರ ಇಡೀ ಪ್ರಪಂಚದ ಸಿನಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟಿದ್ದಾರೆ. ಯಾಕಂದ್ರೆ ಟಾಕ್ಸಿಕ್ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ..
Sandalwood Aug 26, 2024, 3:15 PM IST