ಟಾಲಿವುಡ್ ಸಿನಿ ಪ್ರೇಕ್ಷಕರ ಮನದನ್ನೆ ನಟಿ ಸಮಂತಾ ತೆಲುಗು ಚಿತ್ರ ಜಗತ್ತಿಗೆ ಎಚ್ಚರಿಕೆ ಗಂಟೆಯೊಂದನ್ನ ಕಟ್ಟೋಕೆ ಸಜ್ಜಾಗಿದ್ದಾರೆ. ಮಲೆಯಾಳಂ ಸಿನಿಮಾ ರಂಗದಲ್ಲಿ ಉರಿ ಉರಿ ಬೆಂಕಿಯಂತೆ ಉರಿಯುತ್ತಿರೋ ಹೇಮಾ ವರದಿ ಬಗ್ಗೆ ಸಮಂತಾ ದೊಡ್ಡ ಧ್ವನಿ ಎತ್ತಿದ್ದಾರೆ.
Cine World Sep 3, 2024, 1:09 PM IST
2021 ರಲ್ಲಿ ಬಿಡುಗಡೆ ಆಗಿದ್ದ ಮೊದಲ ಭಾಗ ಬಾಕ್ಸಾಫೀಸ್ನಲ್ಲಿ ಅಲ್ಲು ದರ್ಬಾರ್ ಮಾಡೇ ಮಾಡ್ತಾರೆ ಅಂತ ಶ್ರೀಕಾರ ಹಾಕಿತ್ತು. ಈಗ ‘ಪುಷ್ಪ’2 ಟೈಂ ಬಂದಿದೆ. ಪುಷ್ಪ2 ಒಟಿಟಿ ಹಕ್ಕುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ.
Cine World Sep 3, 2024, 12:45 PM IST
ಟಾಲಿವುಡ್ನ ಯಂಗ್ ಟೈಗರ್ ಜ್ಯೂನಿಯರ್ ಎನ್ಟಿಆರ್ಗೆ ಸ್ಯಾಂಡಲ್ವುಡ್ನಲ್ಲಿ ಇಬ್ಬರು ಬೆಸ್ಟ್ ಸ್ನೇಹಿತರನ್ನ ಸಂಪಾಧಿಸಿದ್ದಾರೆ. ಒಬ್ರು ಅಣ್ಣನ ಹಾಗೆ ಜೊತೆ ಇರೋ ಪವರ್ ಸ್ಟಾರ್ ಪುನೀತ್ ಆದ್ರೆ ಮತ್ತೊಬ್ರು ದೇವರು ಕೊಟ್ಟ ಸ್ನೇಹಿತ ರಿಷಬ್ ಶೆಟ್ಟಿ.
Sandalwood Sep 3, 2024, 12:21 PM IST
ಜೈಲು ಹಕ್ಕಿ ದರ್ಶನ್ ಬಳ್ಳಾರಿ ದಾಸನಾಗಿ ನಾಲ್ಕು ದಿನ ಆಯ್ತು. ದರ್ಶನ್ ಜೈಲು ಸೇರಿ 80 ದಿನ ಆಗಿದೆ. ದಾಸನ ಭವಿಷ್ಯ ಬರೆದಿರೋ ಚಾರ್ಜ್ ಶೀಟ್ ಸಲ್ಲಿಕೆ ಇನ್ನೇನು ಮೂರ್ನಾಲು ದಿನದಲ್ಲಾಗುತ್ತೆ. ಇದೀಗ ದಚ್ಚು ನಂಬಿ ಕೋಟಿ ಕೋಟಿ ಸುರಿದವರೆಲ್ಲಾ ಕಂಗಾಲಾಗಿದ್ದಾರೆ.
Sandalwood Sep 3, 2024, 12:03 PM IST
ಮಲೆಯಾಳಂ ಸಿನಿ ಜಗತ್ತು ಈಗ ಮೀಟು ಪ್ರಕರಣಗಳಿಂದ ಬೆಂಕಿ ಜ್ವಾಲೆಯಾಗಿ ಧಗ ಧಗ ಅಂತ ಉರಿಯುತ್ತಿದೆ. ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಬಹಿರಂಗಗೊಂಡ ಬಳಿಕ ಮಲಯಾಳಂ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸಿ ನಿಂತಿದೆ.
Cine World Sep 3, 2024, 11:15 AM IST
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್ಗೆ ಒಂದ್ ರೀತಿ ಎಕ್ಸ್ಟ್ರಾ ಕೇರ್. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು.
Sandalwood Sep 3, 2024, 11:04 AM IST
ಬಳ್ಳಾರಿ ಜೈಲಿನಲ್ಲಿ 'ಕಾಟೇರ'ನ ಕಷ್ಟಕ್ಕೆ ಸಧ್ಯ ಸ್ವಲ್ಪ ರಿಲೀಫ್ ಸಿಕ್ಕಿದೆ. ಆ ಕಡೆ ದಚ್ಚು ಫ್ಯಾನ್ಸ್ ಹುಚ್ಚಾಟ ಮತ್ತಷ್ಟು ಹೆಚ್ಚಾಗಿದೆ. ಹಾಗಾದ್ರೆ ಅದೇನು ಅಂತ ನೋಡೋಣ ಬನ್ನಿ. ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ಮೇಲೆ ಕಷ್ಟಗಳು ಮತ್ತಷ್ಟು ಹೆಚ್ಚಾಗಿದ್ವು. ಮಲಗೋಕೆ ಬೆಡ್ ಕೂಡ ಇಲ್ಲ.
Sandalwood Sep 3, 2024, 10:56 AM IST
ಕಿಚ್ಚ ಸುದೀಪ್...ಅಭಿನಯ ಚಕ್ರವರ್ತಿ... ಸ್ಯಾಂಡಲ್ವುಡ್ ಬಾದ್ಷಾ..ಕನ್ನಡಿಗರ ಪ್ರೀತಿಯ ಮಾಣಿಕ್ಯ.. ತಮ್ಮ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ನಿಂದಲ್ಲೇ ಹೆಬ್ಬುಲಿಯಾಗಿ ಘರ್ಜಿಸುವ ಮೂಲಕ, ಗಂಧದ ಗುಡಿ ರಸಿಕರನ್ನು ಸೆಳೆದಿರೋ ಕೋಟಿಗೊಬ್ಬ.
Sandalwood Sep 3, 2024, 10:50 AM IST
ಬೆಂಗಳೂರು (ಸೆ.01): ನಟಿ ನಿವೇದಿತಾ ಗೌಡ, ಚಂದನ್‌ಶೆಟ್ಟಿಗೆ ಡಿವೋರ್ಸ್ ನೀಡಿದ ನಂತರ ತರಹೇವಾರಿ ರೀಲ್ಸ್‌ಗಳು, ಸುಂದರ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಿವೇದಿತಾ ಗೌಡ ಸಂತಸದಿಂದ ಇರುವುದನ್ನು ನೋಡಿದ ಅಭಿಮಾನಿಯೊಬ್ಬ 'ನಮ್ಮ ಕಡೆ ಗಂಡ ಬಿಟ್ಟರೆ ಜೀವನವೇ ಮುಗಿತು ಅಂತಾರೆ, ನೀವು ಬಿಟ್ಟ ಮೇಲೆ ತುಂಬಾ ಖುಷಿಯಾಗಿದ್ದೀರಿ' ಎಂದು ಕಾಮೆಂಟ್ ಮಾಡಿದ್ದಾನೆ.
Small Screen Sep 1, 2024, 9:15 PM IST
ಕಿಚ್ಚ ತನ್ನ ಮಾಜಿ ಸ್ನೇಹಿತ ದರ್ಶನ್ ಬಗ್ಗೆ ಬೇಸರದ ಮಾತನಾಡಿದ್ದು. ದರ್ಶನ್ ನಾನು ಮಾತೇ ಆಡುತ್ತಿಲ್ಲ. ನಾವಿಬ್ಬರು ಒಟ್ಟಿಗೆ ಸೇರಿಲ್ಲ. ಸೂರ್ಯ- ಚಂದ್ರ ಬೆಳಗ್ಗೆ-ರಾತ್ರಿ ಇದ್ರೆನೆ ಚೆಂದ. ಒಟ್ಟಿಗೆ ಬಂದ್ರೆ ಸಮಸ್ಯೆ. ಹಾಗಂತ ಸಮಾಜಕ್ಕೆ ಹೆದರಿ ಇರಲ್ಲ.
Sandalwood Sep 1, 2024, 12:55 PM IST
ಅಪ್ಪ ತೂಗುದೀಪ ಶ್ರೀನಿವಾಸ್ ದೊಡ್ಡ ಖಳನಟನಾಗಿ ಹೆಸರು ಮಾಡಿದ್ರು, ಅಪ್ಪನ ಹೆಸರು ಹೇಳದೇ ಸ್ವಂತ ಪ್ರತಿಭೆ ನಂಬಿ ಒಬ್ಬ ಲೈಟ್ ಬಾಯ್ ಆಗಿ ಕೆಲಸ ಮಾಡಿಕಂಡು, ಸಪೋರ್ಟಿಂಗ್ ರೊಲ್ ಮಾಡುತ್ತಾ ಹಿರೋ ಆದ ಮೆಟೀರಿಯಲ್ ನಟ ದರ್ಶನ್.
Sandalwood Sep 1, 2024, 12:33 PM IST
ಒಂದ್ ಕಾಲದಲ್ಲಿ ಸ್ಯಾಂಡಲ್ವುಡ್ನ ಬ್ಯೂಟಿಫುಲ್ ಕಪಲ್ ಅಂತ ಕರೆಸಿಕೊಂಡವರು ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ. ಆದ್ರೆ ಈ ಮೈಸೂರ್ ಹುಡುಗಿ, ಕರಾವಳಿ ಹುಡುಗ ತಮ್ಮ ದಾಂಪತ್ಯಕ್ಕೆ ಬ್ರೇಕ್ ಹಾಕಿ ಡಿವೋರ್ಸ್ ಪಡೆದು ನಾನೊಂದು ತೀರಾ.?
Sandalwood Sep 1, 2024, 12:20 PM IST
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಕೆಲಸದಲ್ಲಿ ಫುಲ್ ಬ್ಯುಸಿ. ಹೀಗಾಗೆ ಟಾಕ್ಸಿಕ್ ಬಗ್ಗೆ ದಿನಕ್ಕೊಂದು ಟಾಕ್ಸ್ ಏಳ್ತಾನೆ ಇರುತ್ತೆ. ಇದೀಗ ಟಾಕ್ಸಿಕ್ ಅಡ್ಡಾದಿಂದ ಹೊಸ ಸುದ್ದಿಯೊಂದು ಹಲ್ಚೆಲ್ ಎಬ್ಬಿಸುತ್ತಿದೆ. ಹಾಗಾದ್ರೆ ಟಾಕ್ಸಿಕ್ ಸೆಟ್ನಲ್ಲಿ ಏನಾಗ್ತಿದೆ ಅಂತ ನೋಡೋಣ ಬನ್ನಿ.
Sandalwood Sep 1, 2024, 12:14 PM IST
ಬಣ್ಣದ ಜಗತ್ತಿನಲ್ಲಿ ಈಗ ಮಲೆಯಾಳಂ ಸಿನಿ ಇಂಡಸ್ಟ್ರಿಯದ್ದೇ ಕಾರು ಬಾರು ಜೋರು. ಒಂದ್ ಕಡೆ ಹಿಟ್ ಸಿನಿಮಾಗಳನ್ನ ಕೊಡುತ್ತಿರೋ ಮಲೆಯಾಳಂ ಚಿತ್ರರಂಗ, ಮತ್ತೊಂದು ಕಡೆ ತಮ್ಮದೇ ಸಿನಿ ರಂಗದ ನಟಿಯರನ್ನ ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆದು ತೀರಾ ಮುಜುಗರಕ್ಕೆ ತುತ್ತಾಗಿದೆ.
Cine World Aug 28, 2024, 12:35 PM IST
ನಾನು ಭಾರತವನ್ನು ಪ್ರೀತಿಸುತ್ತೇನೆ. ಅದನ್ನು ಟೀಕಿಸುವುದು ನನಗೆ ಅತ್ಯಗತ್ಯ. 'ಭಾರತ ಶ್ರೇಷ್ಠ' ಎಂದು ಹೇಳುವುದರಿಂದ ನೀವು ದೇಶದ ನಿಜವಾದ ಪ್ರೇಮಿಯಾಗುವುದಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ನೀವು ಕೆಲಸ ಮಾಡಿದಾಗ ನೀವು ನಿಜವಾದ ದೇಶಭಕ್ತರಾಗುತ್ತೀರಿ ಅಂದಿದ್ರು.
Cine World Aug 28, 2024, 12:06 PM IST