ಅಬ್ಬಬ್ಬಾ! ರವಿ ಬೋಪಣ್ಣ ಸಿನಿಮಾ ಟ್ರೈಲರ್ 7 ನಿಮಿಷ ಯಾಕೆ?

ಕ್ರೇಜಿ ಸ್ಟಾರ್ ರವಿಚಂದ್ರನ್ ಹೊಸ ಹೊಸ ಎಕ್ಸಪರಿಮೆಂಟ್ ಮಾಡುವುದರಲ್ಲಿ ನಂಬರ್ 1. ರವಿ ಅಭಿನಯದ ರವಿ ಬೋಪಣ್ಣ ಸಿನಿಮಾ ಆಗಸ್ಟ್‌ 12ರಿಂದ ಬಿಡುಗಡೆಯಾಗಿದೆ. ರವಿನ ಡಿಫರೆಂಟ್ ಆಗಿ ನೋಡುತ್ತಿರುವ ಅಭಿಮಾನಿಗಳಿಗೆ ಬಿಗ್ ಟ್ರೀಟ್‌ ಕೊಡಬೇಕು ಅಂತೇಳಿ 7 ನಿಮಿಷದ ಟ್ರೈಲರ್ ರಿಲೀಸ್ ಮಾಡಿದ್ದಾರಂತೆ. ಯಾವೆಲ್ಲಾ ಅಂಶಗಳನ್ನು ಈ ಟ್ರೈಲರ್‌ನಲ್ಲಿ ಗಮನಿಸಬೇಕು, ಯಾವ ಕಾರಣಕ್ಕೆ ಸಿನಿಮಾ ನೋಡಬೇಕು ಎಂದು ರಿವೀಲ್ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕ್ರೇಜಿ ಸ್ಟಾರ್ ರವಿಚಂದ್ರನ್ ಹೊಸ ಹೊಸ ಎಕ್ಸಪರಿಮೆಂಟ್ ಮಾಡುವುದರಲ್ಲಿ ನಂಬರ್ 1. ರವಿ ಅಭಿನಯದ ರವಿ ಬೋಪಣ್ಣ ಸಿನಿಮಾ ಆಗಸ್ಟ್‌ 12ರಿಂದ ಬಿಡುಗಡೆಯಾಗಿದೆ. ರವಿನ ಡಿಫರೆಂಟ್ ಆಗಿ ನೋಡುತ್ತಿರುವ ಅಭಿಮಾನಿಗಳಿಗೆ ಬಿಗ್ ಟ್ರೀಟ್‌ ಕೊಡಬೇಕು ಅಂತೇಳಿ 7 ನಿಮಿಷದ ಟ್ರೈಲರ್ ರಿಲೀಸ್ ಮಾಡಿದ್ದಾರಂತೆ. ಯಾವೆಲ್ಲಾ ಅಂಶಗಳನ್ನು ಈ ಟ್ರೈಲರ್‌ನಲ್ಲಿ ಗಮನಿಸಬೇಕು, ಯಾವ ಕಾರಣಕ್ಕೆ ಸಿನಿಮಾ ನೋಡಬೇಕು ಎಂದು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video