ಜೈಲು ಫಿಕ್ಸ್: ಸಂಜನಾ-ರಾಗಿಣಿ ಬೇಲ್ ರಿಜೆಕ್ಟ್ ಆಗಿದ್ದೇಕೆ..?
ಡ್ರಗ್ಸ್ ಮಾಫಿಯಾದಲ್ಲಿ ರಾಗಿಣಿ ಮತ್ತು ಸಂಜನಾ ಮಾತ್ರ ಯಾಕೆ ಜೈಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ..? ಇವರಿಬ್ಬರ ಬೇಲ್ ತಿರಸ್ಕೃತವಾಗಿದ್ದುಇನ್ನೂ ಕೆಲವು ದಿನ ಇವರಿಗೆ ಜೈಲು ಫಿಕ್ಸ್.
ಡ್ರಗ್ಸ್ ಮಾಫಿಯಾದಲ್ಲಿ ರಾಗಿಣಿ ಮತ್ತು ಸಂಜನಾ ಮಾತ್ರ ಯಾಕೆ ಜೈಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ..? ಇವರಿಬ್ಬರ ಬೇಲ್ ತಿರಸ್ಕೃತವಾಗಿದ್ದುಇನ್ನೂ ಕೆಲವು ದಿನ ಇವರಿಗೆ ಜೈಲು ಫಿಕ್ಸ್.
ಸಮುದ್ರಕ್ಕಿಳಿದು ರಶ್ಮಿಕಾ ವರ್ಕೌಟ್: ಇಲ್ನೋಡಿ ವಿಡಿಯೋ
ರಾಗಿಣಿ ಮತ್ತು ಸಂಜನಾಗೆ ಜಾಮೀನು ಕೊಡದಂತೆ ಸಿಸಿಬಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಡ್ರಗ್ಸ್ ಮಾಫಿಯಾದಲ್ಲಿ ರಾಗಿಣಿಗೆ ಹೆಚ್ಚು ಪ್ರಭಾವ ಇದ್ದು, ಇವರು ಹೊರ ಬಂದರೆ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ ಎಂದು ಸಿಸಿಬಿ ಹೇಳಿದೆ.