Asianet Suvarna News Asianet Suvarna News

ಸಮುದ್ರಕ್ಕಿಳಿದು ರಶ್ಮಿಕಾ ವರ್ಕೌಟ್: ಇಲ್ನೋಡಿ ವಿಡಿಯೋ

ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳಿಗಿಂತಲೂ ಟಾಲಿವುಡ್‌ನಲ್ಲಿ ಫುಲ್ ಬ್ಯುಸಿ. ಸಾಲು ಸಾಲಾಗಿ ತೆಲುಗಿ ಸ್ಟಾರ್‌ಗಳ ಜೊತೆ ರಶ್ಮಿಕ ಸಿನಿಮಾಗಳನ್ನು ಮಾಡ್ತಿದ್ದು ಫಿಟ್‌ನೆಸ್ ಬಗ್ಗೆಯೂ ಸಿಕ್ಕಾಪಟ್ಟೆ ಗಮನ ಹರಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳಿಗಿಂತಲೂ ಟಾಲಿವುಡ್‌ನಲ್ಲಿ ಫುಲ್ ಬ್ಯುಸಿ. ಸಾಲು ಸಾಲಾಗಿ ತೆಲುಗಿ ಸ್ಟಾರ್‌ಗಳ ಜೊತೆ ರಶ್ಮಿಕ ಸಿನಿಮಾಗಳನ್ನು ಮಾಡ್ತಿದ್ದು ಫಿಟ್‌ನೆಸ್ ಬಗ್ಗೆಯೂ ಸಿಕ್ಕಾಪಟ್ಟೆ ಗಮನ ಹರಿಸಿದ್ದಾರೆ.

30ನೇ ಸಿನಿಮಾಗಾಗಿ 150 ಕೆಜಿ ತೂಕ ಎತ್ತಿದ್ದಾರೆ ಆರ್ಯ: ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ವರ್ಕೌಟ್ ವಿಡಿಯೋ ಈಗ ವೈರಲ್ ಆಗಿದೆ. ರಶ್ಮಿಕಾ ಸಮುದ್ರಕ್ಕೆ ಇಳಿದೂ ವರ್ಕೌಟ್ ಮಾಡ್ತಾ ಇದ್ದಾರೆ. ಕೈಯಲ್ಲಿ ಭಾರ ಹಿಡಿದು ನಟಿ ಮರಳಲ್ಲಿ ನಡಿಯೋದನ್ನು ನೋಡಿ

Video Top Stories