ಶಾರುಖ್, ಸಲ್ಮಾನ್ , ಯಶ್‌ ಅಲ್ಲ: ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಇವರೇ !

ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಯಾರು ?
ಶಾರುಖ್, ಸಲ್ಮಾನ್ ಅಲ್ಲಾ ಇನ್ಯಾರು ಆ ನಟ ?
ಸಿನಿಮಾ ಒಂದಕ್ಕೆ ವಿಜಯ್ ಪಡೆದ್ರು 200 ಕೋಟಿ
 

Share this Video
  • FB
  • Linkdin
  • Whatsapp

ನಮ್ಮ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಗೊತ್ತಾ. ಅವರು ಶಾರುಖ್, ಸಲ್ಮಾನ್ ಅಲ್ಲಾ ಇನ್ಯಾರು ಆದ್ರೆ ಅವರು ದಕ್ಷಿಣ ಭಾರತದ ನಟರಾಗಿದ್ದಾರೆ. ಹೌದು, ಯಶ್‌, ಪ್ರಭಾಸ್‌, ಅಲ್ಲು ಅರ್ಜುನ್‌ ಹಾಗೂ ಇತರ ನಟರಿಗಿಂತ ನಟ ವಿಜಯ್‌ ಸಿನಿಮಾ ಒಂದಕ್ಕೆ 200ಕೋಟಿ ಸಂಭಾವನೆ ಪಡೆದಿದ್ದಾರಂತೆ. ಅವರ ಮೊದಲ ಚಿತ್ರದ ಸಂಭಾವನೆ 500 ರೂ. ಆಗಿತ್ತು. ಆದ್ರೆ ಈಗ ಅವರು ಕೋಟಿಗಟ್ಟಲೇ ಹಣವನ್ನು ಪಡೆಯುತ್ತಿದ್ದಾರೆ. ಇವರು 27 ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು, 66 ಸಿನಿಮಾಗಳನ್ನ ಮಾಡಿದ್ದಾರೆ. ಅವರ ಈ ಸಂಭಾವನೆಯನ್ನು ಕೇಳಿ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಚಿಪ್ಪಿಕಲ್ಲಿನಲ್ಲಿ ಕಂಡು ಬಂದ ಮುತ್ತು..!: ಗೋಕರ್ಣ ಸಮೀಪ ತದಡಿಯಲ್ಲಿ ಪತ್ತೆ

Related Video