Asianet Suvarna News Asianet Suvarna News

Totapuri ದೊನ್ನೆ ಬಿರಿಯಾನಿ ವ್ಯಾಪಾರ ಶುರು ಮಾಡಿದ ನಟಿ ವೀಣಾ ಸುಂದರ್!

ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳಿರುವ ತೋತಾಪುರಿ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಈ ವೇಳೆ ದೊನ್ನೆ ರಂಗಮ್ಮ ಜನರೊಟ್ಟಿಗೆ ಮಾತನಾಡಿದ್ದಾರೆ. ಹೌದು! ನಟಿ ವೀಣಾ ಸುಂದರ್ ದೊನ್ನೆ ರಂಗಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ದೊನ್ನೆ ಬಿರಿಯಾನಿ ವ್ಯಾಪಾರ ಮಾಡುತ್ತಿದ್ದಾರಂತೆ. ಸಿನಿಮಾದಲ್ಲಿ ಏನೆಲ್ಲಾ ಸ್ಪೆಷಲ್ ಇದೆ ಎಂದು ರಿವೀಲ್ ಮಾಡಿದ್ದಾರೆ....
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories