ಸನ್ನಿ ಲಿಯೋನ್‌ ಗಂಡ ಆಕೆಗೆ ಮೋಸ ಮಾಡಿದ್ರಾ..?: ನಟಿ ಹೀಗೆ ಬರೆದುಕೊಂಡಿದ್ದೇಕೆ ..?

ನಟಿ ಸನ್ನಿ ಲಿಯೋನ್‌ ಗಂಡ ಅವರಿಗೆ ಮೋಸ ಮಾಡಿದ್ದಾರಂತೆ. ಹೀಗೆಂದು ಹೇಳಿ ನಟಿ ವಿಡಿಯೋ ಅಪ್‌ಲೋಡ್ ಮಾಡಿ ಆರೋಪಿಸಿದ್ದಾರೆ.
 

Share this Video
  • FB
  • Linkdin
  • Whatsapp

ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್(Sunny Leone) ತಮ್ಮ ಗಂಡನ ವಿರುದ್ಧ ನನಗೆ ಮೋಸ ಮಾಡಿದ್ದಾನೆ ಎಂದು ವಿಡಿಯೋ ಅಪ್‌ಲೋಡ್ ಮಾಡಿ ಆರೋಪಿಸಿದ್ದಾರೆ. ಮನೆಯಲ್ಲಿ ಗಂಡ ಡೇನಿಯಲ್ ವೆಬರ್(Daniel) ನನಗೆ ಗೊತ್ತಿಲ್ಲದೇ ಐಸ್ ಕ್ರೀಮ್(ice cream) ತಿಂದಿದ್ದಾನೆ ಎಂದು ಹೇಳಿರುವ ನಟಿ, ಡೇನಿಯಲ್ ಐಸ್‌ಕ್ರಿಂ ತಿನ್ನುವತ್ತಿರುವ ವಿಡಿಯೋ ಅಪ್‌ಲೋಡ್ ಮಾಡಿ ಹಿ ಚೀಟೆಡ್ ಆನ್‌ ಮಿ ಎಂದು ತಮಾಷೆಗೆ ಬರೆದುಕೊಂಡಿದ್ದಾರೆ. ಇದು ಫನ್ನಿ ವಿಡಿಯೋ ಎಂದು ವಿಡಿಯೋ ನೋಡಿದ ಮೇಲೆ ಗೊತ್ತಾಗಿದೆ. ತಮ್ಮ ಪತಿ ತಮಗೆ ಗೊತ್ತಿಲ್ಲದೇ ಐಸ್‌ ಕ್ರಿಂ ತಿನ್ನುತ್ತಿದ್ದು, ಕೇಳಿದಾಗ ನೀರು ಕುಡಿಯತ್ತಿದ್ದೇನೆ ಎಂದಿದ್ದಾರೆ.ಕೆನಡಾ ಮೂಲದ ಭಾರತೀಯ-ಅಮೇರಿಕನ್ ನಟಿ ಸದ್ಯ ಮುಂಬೈನಲ್ಲಿ ತನ್ನ ಗಂಡ ಮತ್ತು ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ನಟ ಯೋಗಿಬಾಬು ಕಿಚಾಯಿಸಿದ ಕ್ರಿಕೆಟಿಗ ಧೋನಿ: ವಿಡಿಯೋ ವೈರಲ್‌

Related Video