Banaras ಝೈದ್ ಖಾನ್ ಒಳ್ಳೆ ಮನುಷ್ಯ ಅವರಿಗೆ ಒಳ್ಳೆಯದಾಗ್ಲಿ: ಸುಜಯ್ ಶಾಸ್ತ್ರಿ ಮಾತು

ಝೈದ್ ಖಾನ್ ನಟನೆಯ ಬನಾರಸ್‌ ಸಿನಿಮಾದಲ್ಲಿ ಟ್ರೈಲರ್ ಕಾರ್ಯಕ್ರಮದಲ್ಲಿ ಸುಜಯ್ ಶಾಸ್ತ್ರಿ ಮತ್ತು ಸ್ವಪ್ನಾ ದೀಕ್ಷಿತ್ ನಟಿಸಿದ್ದಾರೆ. ಮೊದಲ ಪ್ಯಾನ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸ್ವಪ್ನಾ ಸಂತಸ ವ್ಯಕ್ತ ಪಡಿಸಿದ್ದಾರೆ. ಒಂದು ವರ್ಷಗಳ ಕಾಲ ಸುಜಯ್ ಗಡ್ಡ ಬೆಳೆಸಿರುವ ಸಾಹಸ ಬಗ್ಗೆ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಝೈದ್ ಖಾನ್ ನಟನೆಯ ಬನಾರಸ್‌ ಸಿನಿಮಾದಲ್ಲಿ ಟ್ರೈಲರ್ ಕಾರ್ಯಕ್ರಮದಲ್ಲಿ ಸುಜಯ್ ಶಾಸ್ತ್ರಿ ಮತ್ತು ಸ್ವಪ್ನಾ ದೀಕ್ಷಿತ್ ನಟಿಸಿದ್ದಾರೆ. ಮೊದಲ ಪ್ಯಾನ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸ್ವಪ್ನಾ ಸಂತಸ ವ್ಯಕ್ತ ಪಡಿಸಿದ್ದಾರೆ. ಒಂದು ವರ್ಷಗಳ ಕಾಲ ಸುಜಯ್ ಗಡ್ಡ ಬೆಳೆಸಿರುವ ಸಾಹಸ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video