ತಿಂಗಳಿಂದೆ ಭೇಟಿಯಾಗಿದ್ದೆ,ಕುಟುಂಬದ ಮೇಲೆ ಯಾರ್‌ ಕಣ್ಣು ಬಿತ್ತೋ ಗೊತ್ತಿಲ್ಲ:ಸುಧಾರಾಣಿ ಕಣ್ಣೀರು

ಭೇಟಿ ಮಾಡಿದಾಗ ಸ್ಪಂದನಾ ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದರು ಕಳೆದ ತಿಂಗಳು ನೇಲ್ಸ್‌ ಸ್ಟುಡಿಯೋದಲ್ಲಿ ಭೇಟಿ ಮಾಡಿದ್ದು ಆಗ ಹೇಗಿದ್ದೀರಾ ಚೆನ್ನಾಗಿದ್ದೀರಾ ಅಂತ ಕೆಲವು ನಿಮಿಷ ಮಾತನಾಡಿದ್ದು ಅಷ್ಟೆ ಈಗ ನೋಡಿ ಒಂದು ತಿಂಗಳಾಗಿದೆ ಸ್ಪಂದನಾನೇ ಇಲ್ಲ ಎಂದು ಸುಧಾರಾಣಿ ಕಣ್ಣೀರಿಟ್ಟಿದ್ದಾರೆ. 
 
First Published Aug 9, 2023, 11:44 AM IST | Last Updated Aug 9, 2023, 11:44 AM IST

ಭೇಟಿ ಮಾಡಿದಾಗ ಸ್ಪಂದನಾ ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದರು ಕಳೆದ ತಿಂಗಳು ನೇಲ್ಸ್‌ ಸ್ಟುಡಿಯೋದಲ್ಲಿ ಭೇಟಿ ಮಾಡಿದ್ದು ಆಗ ಹೇಗಿದ್ದೀರಾ ಚೆನ್ನಾಗಿದ್ದೀರಾ ಅಂತ ಕೆಲವು ನಿಮಿಷ ಮಾತನಾಡಿದ್ದು ಅಷ್ಟೆ ಈಗ ನೋಡಿ ಒಂದು ತಿಂಗಳಾಗಿದೆ ಸ್ಪಂದನಾನೇ ಇಲ್ಲ ಎಂದು ಸುಧಾರಾಣಿ ಕಣ್ಣೀರಿಟ್ಟಿದ್ದಾರೆ. 

ಹೋದೋರು ಹೊರಟು ಹೋಗ್ತಾರೆ, ಇರೋರು ಕಷ್ಟ ಪಡ್ತಾರೆ: ಸ್ಪಂದನಾ ನೆನೆದು ಭಾವುಕರಾದ ರಾಘಣ್ಣ