ಹೋದೋರು ಹೊರಟು ಹೋಗ್ತಾರೆ, ಇರೋರು ಕಷ್ಟ ಪಡ್ತಾರೆ: ಸ್ಪಂದನಾ ನೆನೆದು ಭಾವುಕರಾದ ರಾಘಣ್ಣ
ಸ್ಪಂದನಾಗೆ ಹೀಗಾಗಿರುವುದಕ್ಕೆ ಎನು ಹೇಳಬೇಕು ಹೇಗೆ ರಿಯಾಕ್ಟ್ ಮಾಡಬೇಕು ಗೊತ್ತಾಗುತ್ತಿಲ್ಲ.ಹೋಗೋರು ಹೊಟ್ಟೊಗ್ತಾರೆ ಇರೋರು ಕಷ್ಟ ಪಡ್ತಾರೆ. ಹೋದೋರು ಹೊಟ್ಟೊಗ್ತಾರೆ. ಅವರ ತಂದೆ ಗಂಡನಿಗೆ ಮತ್ತು ಮಗನಿಗೆ ಏನು ಹೇಳಬೇಕು? ಧೈರ್ಯ ಹೇಳಬೇಕಾ ಆಗಿರುವುದನ್ನು ಮರೆತು ಬಿಡಿ ಅಂತ ಹೇಳಬೇಕಾ? ಪ್ರಪಂಚದಲ್ಲಿ ಈ ರೀತಿ ನಡೆಯುತ್ತಲೇ ಇರುತ್ತದೆ ನಮ್ಮ ಹತ್ತರದವರನ್ನು ಕಳೆದುಕೊಂಡಾಗ ಸಂಕಟ ಆಗುತ್ತೆ ಎಂದು ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ.

ಸಂಸಾರ ಹಾಳಾಯ್ತು.... ಬಿಕ್ಕಿ ಬಿಕ್ಕಿ ಅತ್ತ ಹಿರಿಯ ನಟಿ ಗಿರಿಜಾ ಲೋಕೇಶ್