Kiccha Sudeep: ಸುದೀಪ್ ಯಂಗ್ ಅಂಡ್ ಎನರ್ಜಿಟಿಕ್ ಲುಕ್ ಹಿಂದಿನ ಸೂಪರ್ ಸಿಕ್ರೇಟ್

ಕಿಚ್ಚ ಸುದೀಪ್ ಅಂದಿಗೂ ಇಂದಿಗೂ ಸ್ಯಾಂಡಲ್‌ವುಡ್‌ನ ಮೋಸ್ಟ್ ಹ್ಯಾಂಡ್ ಸಮ್ ಹೀರೋ.ಯಾವುದೇ ಔಟ್‌ಫಿಟ್ ಧರಿಸಿದ್ದರೂ ಸಖತ್ತಾಗಿ ಮಿಂಚುತ್ತಾರೆ. 25 ವರ್ಷದಿಂದಲೂ ಒಂದೇ ರೀತಿ ಫಿಟ್ನೆಸ್ ಮೈನ್ಟೈನ್ ಮಾಡಿರೋ ಕಿಚ್ಚನ ಡಯೆಟ್ ಸೀಕ್ರೆಟ್ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.8 ಗಂಟೆಗೂ ಮುಂಚೆಯೇ ಬ್ರೇಕ್ ಪಾಸ್ಟ್,11-45ಕ್ಕೆ ಮಧ್ಯಾಹ್ನದ ಊಟ- ರೆಡ್ ರೈಸ್ ಹಾಗೂ ದಾಲ್ ಮತ್ತು ಸಂಜೆ 6 -30ಕ್ಕೆ  ಡಿನ್ನರ್ ಮಿಸ್ ಮಾಡೊಲ್ಲ -ರೆಡ್ ರೈಸ್ ಪಾಲಾಕ್ ಪನ್ನಿರ್. ಹೀಗೆ ಫುಲ್ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ

First Published Aug 26, 2022, 4:46 PM IST | Last Updated Aug 26, 2022, 4:46 PM IST

ಕಿಚ್ಚ ಸುದೀಪ್ ಅಂದಿಗೂ ಇಂದಿಗೂ ಸ್ಯಾಂಡಲ್‌ವುಡ್‌ನ ಮೋಸ್ಟ್ ಹ್ಯಾಂಡ್ ಸಮ್ ಹೀರೋ.ಯಾವುದೇ ಔಟ್‌ಫಿಟ್ ಧರಿಸಿದ್ದರೂ ಸಖತ್ತಾಗಿ ಮಿಂಚುತ್ತಾರೆ. 25 ವರ್ಷದಿಂದಲೂ ಒಂದೇ ರೀತಿ ಫಿಟ್ನೆಸ್ ಮೈನ್ಟೈನ್ ಮಾಡಿರೋ ಕಿಚ್ಚನ ಡಯೆಟ್ ಸೀಕ್ರೆಟ್ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.8 ಗಂಟೆಗೂ ಮುಂಚೆಯೇ ಬ್ರೇಕ್ ಪಾಸ್ಟ್,11-45ಕ್ಕೆ ಮಧ್ಯಾಹ್ನದ ಊಟ- ರೆಡ್ ರೈಸ್ ಹಾಗೂ ದಾಲ್ ಮತ್ತು ಸಂಜೆ 6 -30ಕ್ಕೆ  ಡಿನ್ನರ್ ಮಿಸ್ ಮಾಡೊಲ್ಲ -ರೆಡ್ ರೈಸ್ ಪಾಲಾಕ್ ಪನ್ನಿರ್. ಹೀಗೆ ಫುಲ್ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ

ಹೆಚ್ಚನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment