Siddaramaiah- Modi: ಸಿಎಂಗೆ ಉಪ್ಪಿ ಹಾಡಿನ ಕಾಟ..! ಏನಿಲ್ಲ..ಏನಿಲ್ಲ..ಸಿದ್ದು, ಪಿಎಂ ನಡುವೆ ಏನಿಲ್ಲಾ..!

ಏನಿಲ್ಲ..ಏನಿಲ್ಲ.. ಎಂಬ ಉಪೇಂದ್ರ ಅವರ ಸಿನಿಮಾದ ಹಾಡಿಗೆ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಿ ವಿಡಿಯೋ ಮಾಡಲಾಗಿದೆ.

First Published Feb 4, 2024, 11:24 AM IST | Last Updated Feb 4, 2024, 11:25 AM IST

ಸಿಎಂ ಸಿದ್ದರಾಮಯ್ಯ(Siddaramaiah) ಅವರನ್ನು ಉಪೇಂದ್ರ(Upendra) ಸಿನಿಮಾದ ಹಾಡೊಂದು ಬೆನ್ನು ಬಿಡದಂತೆ ಕಾಡುತ್ತಿದೆ. ಏನಿಲ್ಲ..ಏನಿಲ್ಲ(Enilla Enilla song) ಎಂಬ ಉಪೇಂದ್ರ ಮತ್ತು ಪ್ರೇಮಾ ಹಾಡು ಬಂದು 25 ವರ್ಷವಾಯಿತಂತೆ. 1999ನಲ್ಲಿ ಈ ಸಿನಿಮಾ ರಿಲೀಸ್‌ ಆಗಿದೆ. ಸದ್ಯ ಈ ಹಾಡನ್ನು ಇಟ್ಟುಕೊಂಡು ಸಿಎಂ ಮತ್ತು ಪಿಎಂ(Narendra Modi) ಇಬ್ಬರ ಫೋಟೋ ಹಾಕಿ ವಿಡಿಯೋ ಮಾಡಿದ್ದು, ಇದು ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. 

ಇದನ್ನೂ ವೀಕ್ಷಿಸಿ:  Thalapathy Vijay: ತಮಿಳುನಾಡು ರಾಜಕೀಯದಲ್ಲಿ ಹೊಸ ಮುನ್ನುಡಿ..! ಅಧಿಕೃತವಾಗಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ವಿಜಯ್..!

Video Top Stories