ಅಪ್ಪು ಮೇಲೆ ಕಿಚ್ಚನ ಪ್ರೀತಿಗೆ ಕಣ್ಣೀರಾದ ಶಿವಣ್ಣ, ಇದು 4 ದಶಕದ ನಂಟು.. !

ಶಿವಣ್ಣ- ಸುದೀಪ್‌ರದ್ದು ಬಾಲ್ಯದಿಂದಲೂ ಗಟ್ಟಿಯಾಗಿರೋ ಸ್ನೇಹಲೋಕ. ಈ ಫ್ರೆಂಡ್‌ಶಿಪ್ ಬಗ್ಗೆ ಕಿಚ್ಚನ ಈ ಮನದ ಮಾತು ಕೇಳಿದ್ರೆ ಅಬ್ಬಬ್ಬ ಎಂಥಾ ಸ್ನೇಹವಯ್ಯಾ ಅನ್ನಿಸುತ್ತೆ.. 
 

Share this Video
  • FB
  • Linkdin
  • Whatsapp

ಶಿವಣ್ಣ- ಸುದೀಪ್‌ರದ್ದು ಬಾಲ್ಯದಿಂದಲೂ ಗಟ್ಟಿಯಾಗಿರೋ ಸ್ನೇಹಲೋಕ. ಈ ಫ್ರೆಂಡ್‌ಶಿಪ್ ಬಗ್ಗೆ ಕಿಚ್ಚನ ಈ ಮನದ ಮಾತು ಕೇಳಿದ್ರೆ ಅಬ್ಬಬ್ಬ ಎಂಥಾ ಸ್ನೇಹವಯ್ಯಾ ಅನ್ನಿಸುತ್ತೆ.

Add Asianetnews Kannada as a Preferred SourcegooglePreferred

ಕಿಚ್ಚನ ಹುಚ್ಚ ಸಿನಿಮಾಗೆ 21 ರ ಹರೆಯ, ಅಂದೂ, ಇಂದೂ ಫೇಮಸ್ ಈ ಸೀನ್!

ಹ್ಯಾಟ್ರಿಕ್ ಹೀರೋ ಜೆಡ್ಜ್ ಆಗಿರೋ ಡಾನ್ಸ್ ಕಾರ್ಯಕ್ರಮಕ್ಕೆ ಕಿಚ್ಚ ಗೆಸ್ಟ್ ಆಗಿ ಹೋಗಿದ್ರು. ಆ ಕಾರ್ಯಕ್ರಮದಲ್ಲಿ ಸುದೀಪ್ ಪೈಲ್ವಾನ್ ಸಿನಿಮಾ ಪ್ರಮೋಷನ್ ಟೈಂನಲ್ಲಿ ಅಪ್ಪು ಬಂದು ಹರಸಿದ ವೀಡಿಯೋ ಟೆಲಿಕಾಸ್ಟ್ ಆಗುತ್ತೆ. ಇದನ್ನ ನೋಡಿ ಕಣ್ಣು ಒದ್ದೆ ಮಾಡಿಕೊಂಡ ಕಿಚ್ಚ, ಅಪ್ಪು ಬಗ್ಗೆ ಏನು ಹೇಳಬೇಕು ಅಂತ ತೋಚದೇ ಒಂದು ಕ್ಷಣ ಮೌನವಾದ್ರು. ಬಳಿಕ ಅಪ್ಪು ಬಗ್ಗೆ ಕಿಚ್ಚ ಮಾತನಾಡಿದ್ದಾರೆ. ಇದನ್ನ ಕೇಳಿದ್ರೆ ಕರುಳು ಹಿಂಡಿ ಬರೋದಷ್ಟೆ ಅಲ್ಲ ಅಪ್ಪು ಪ್ರತಿಯೊಬ್ಬರ ಬದುಕಲ್ಲಿ ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತೆ.

ಈ ಬಾರಿ ಎರಡೆರಡು ಬಿಗ್‌ ಬಾಸ್! ಹೋಸ್ಟ್ ಯಾರಾಗ್ತಾರೆ..?

ಬಾನದಾರಿಯಲ್ಲಿ ಹಾಡಿಗೆ ಜೀವ ತುಂಬಲು ಅಪ್ಪು ಬಿಟ್ರೆ ಮತ್ತಿನ್ಯಾರಿಂದಲೂ ಸಾಧ್ಯವಿಲ್ಲ. ಇದೇ ಹಾಡನ್ನ ಕಿಚ್ಚ ಸುದೀಪ್ ಪುನೀತ್ಗಾಗಿ ತುಂಬಾ ಎಮೋಷನಲ್ಲಾಗಿ ಹಾಡಿದ್ದಾರೆ. ಕಿಚ್ಚ ಹಾಡಿನ ಪರಿ ನೋಡಿ ಪಕ್ಕದಲ್ಲಿ ಕೂತಿದ್ದ ಶಿವಣ್ಣ ಕಣ್ಣೀರಾಗಿ ಕಿಚ್ಚನನ್ನ ಅಪ್ಪಿಕೊಂಡಿದ್ರು! ಈ ಡಾನ್ಸ್ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬದ ಜೊತೆ ಕಿಚ್ಚನಿಗಿರೋ ಕನೆಕ್ಷನ್ ಗುಟ್ಟನ್ನ ಸೆಂಚುರಿ ಸ್ಟಾರ್ ಬಿಚ್ಚಿಟ್ರು. 

Related Video