ಈ ಬಾರಿ ಎರಡೆರಡು ಬಿಗ್‌ ಬಾಸ್‌! ಹೋಸ್ಟ್ ಯಾರಾಗ್ತಾರೆ..?

ಬಿಗ್ ಬಾಸ್ ಶುರುವಾಗಲಿದೆ ಎಂದು ಈಗಾಗಲೇ ಅನೌನ್ಸ್ ಆಗಿದೆ. ಈ ಬಾರಿ ಎರಡೆರಡು ಬಿಗ್‌ಬಾಸ್ ಇರಲಿದೆಯಂತೆ. ಒಂದು ಆನ್‌ಲೈನ್ ಹಾಗೂ ಇನ್ನೊಂಡು ಟಿವಿಯಂತೆ! ಎರಡಕ್ಕೂ ಕಿಚ್ಚ ಸುದೀಪ್ ಹೋಸ್ಟ್ ಅಂತೆ!

First Published Jul 7, 2022, 5:11 PM IST | Last Updated Jul 7, 2022, 5:42 PM IST

ನರೇಶ್- ಪವಿತ್ರಾ ಲೋಕೇಶ್ ವಿವಾದ ಸಾಕಷ್ಟು ದಿನಗಳಿಂದ ಚರ್ಚೆಯಾಗುತ್ತಿದೆ. ಮೈಸೂರಿನಲ್ಲಿ ಹೈಡ್ರಾಮಾ ಆದ ಮೇಲೆ ಟಾಲಿವುಡ್‌ನಲ್ಲೂ ಗೊತ್ತಾಗಿದೆಯಂತೆ..! ಇದರಿಂದ ಪವಿತ್ರಾ ಲೋಕೇಶ್‌ಗೆ ಆಫರ್‌ಗಳು ಕಡಿಮೆಯಾಗಿದೆಯಂತೆ. 

ಬಿಗ್ ಬಾಸ್ (Biggboss) ಶುರುವಾಗಲಿದೆ ಎಂದು ಈಗಾಗಲೇ ಅನೌನ್ಸ್ ಆಗಿದೆ. ಈ ಬಾರಿ ಎರಡೆರಡು ಬಿಗ್‌ಬಾಸ್ ಇರಲಿದೆಯಂತೆ. ಒಂದು ಆನ್‌ಲೈನ್ ಹಾಗೂ ಇನ್ನೊಂಡು ಟಿವಿಯಂತೆ! ಎರಡಕ್ಕೂ ಕಿಚ್ಚ ಸುದೀಪ್ ಹೋಸ್ಟ್ ಅಂತೆ!

ಕಿಚ್ಚನ ಹುಚ್ಚ ಸಿನಿಮಾಗೆ 21 ರ ಹರೆಯ, ಅಂದೂ, ಇಂದೂ ಫೇಮಸ್ ಈ ಸೀನ್!