ಧೀರೆನ್‌ ಮೊದಲ ಸಲ ನೋಡಿದಾಗ ಡೈಜೆಸ್ಟ್ ಆಗಿಲ್ಲ: ಅನಿಲ್‌ ರಿವೀಲ್ ಮಾಡಿದ್ರು ಫಸ್ಟ್‌ ಇಂಪ್ರೆಶನ್!

ವರನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ, ನಟ ರಾಮ್‌ಕುಮಾರ್ ಪುತ್ರ ಧೀರೇನ್‌ ಚೊಚ್ಚಲ ಬಾರಿಗೆ ಹೀರೋ ಆಗಿರುವ ಶಿವ 143 ಚಿತ್ರವು ಆಗಸ್ಟ್ 26ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಕುರಿತು ನಿರ್ದೇಶಕ ಅನಿಲ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ವರನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ, ನಟ ರಾಮ್‌ಕುಮಾರ್ ಪುತ್ರ ಧೀರೇನ್‌ ಚೊಚ್ಚಲ ಬಾರಿಗೆ ಹೀರೋ ಆಗಿರುವ ಶಿವ 143 ಚಿತ್ರವು ಆಗಸ್ಟ್ 26ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಕುರಿತು ನಿರ್ದೇಶಕ ಅನಿಲ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಧೀರೆನ್‌ ಅವರನ್ನ ನಾನು ಮೊದಲ ಸಲ ನೋಡಿದಾಗ ಡೈಜೆಸ್ಟ್ ಆಗಿಲ್ಲ. ನೀಟ್‌ ಆಗಿ ಶೇವ್ ಮಾಡಿಕೊಂಡು, ಸ್ಮಾರ್ಟ್‌ ಆಗಿ ಆಫೀಸಿಗೆ ಬಂದಿದ್ರು. ಸಿಂಪಲ್ ಆಗಿ ಲವ್ ಸ್ಟೋರಿ ಮಾಡೋಣ ಅಂದ್ಕೊಂಡೆ. ಜೊತೆಗೆ ಅಣ್ಣಾವ್ರ ಮೊಮ್ಮಗ ಅಂತಾ ಹೆಡ್‌ವೇಟ್‌ ಇರ್ಬಹುದು ಅಂತಾನೂ ಅಂದ್ಕೊಂಡಿದ್ದೆ. ಅನಂತರ ವರ್ಕ್‌ಶಾಪ್ ಮಾಡಿ ಅವರಿಗೆ ಗಡ್ಡ ಹಾಗೂ ಕೂದಲನ್ನ ಉದ್ದ ಬಿಡೋಕೆ ಹೇಳಿದೇವು ಅಂತಾ ನಿರ್ದೇಶಕ ಅನಿಲ್ ತಿಳಿಸಿದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video