Asianet Suvarna News Asianet Suvarna News

ದಾರಿ ತಪ್ಪಿದ ಮಗ ಶಿವ 143 ಆಗಿದ್ದೇಕೆ? ಆನಿಲ್ ಕುಮಾರ್ ಬಿಚ್ಚಿಟ್ರು ಇಂಟ್ರೆಸ್ಟಿಂಗ್ ವಿಷಯ

ಈಗಿನ ಜನರೇಷನ್ ಹುಡುಗರು ಜೀವನದಲ್ಲಿ ಒಂದು ವಯಸ್ಸಿನಲ್ಲಿ ದಾರಿ ತಪ್ಪುತ್ತಾರೆ ಹೀಗಾಗಿ ದಾರಿ ತಪ್ಪಿದ ಮಗ ಅಂತ ಶೀರ್ಷಿಕೆ ನೀಡಲಾಗಿತ್ತು ಆದರೆ ಟೈಟಲ್ ಬೇರೆ ಅರ್ಥ ಕೊಡುತ್ತಿದ್ದ ಕಾರಣ ಶಿವ 143 ಬದಲಾಯಿಸಲಾಗಿತ್ತು. ಶಿವರಾಜ್‌ಕುಮಾರ್ ಓಂ ಸಿನಿಮಾ ಮತ್ತು ಡಾ.ರಾಜ್‌ಕುಮಾರ್ ಅವರ ನಾರಿಯ ಸೀರೆ ಕದ್ದ ಹಾಡನ್ನು ಈ ಸಿನಿಮಾದಲ್ಲಿ ನೋಡಬಹುದು ಆದರೆ ಯಾವ ರೀತಿ ನಂಟಿದೆ ಎಂದು ಸಿನಿಮಾ ನೋಡಬೇಕು ಎಂದಿದೆ ಚಿತ್ರತಂಡ. 
 
First Published Aug 25, 2022, 12:27 PM IST | Last Updated Aug 25, 2022, 12:27 PM IST

ಈಗಿನ ಜನರೇಷನ್ ಹುಡುಗರು ಜೀವನದಲ್ಲಿ ಒಂದು ವಯಸ್ಸಿನಲ್ಲಿ ದಾರಿ ತಪ್ಪುತ್ತಾರೆ ಹೀಗಾಗಿ ದಾರಿ ತಪ್ಪಿದ ಮಗ ಅಂತ ಶೀರ್ಷಿಕೆ ನೀಡಲಾಗಿತ್ತು ಆದರೆ ಟೈಟಲ್ ಬೇರೆ ಅರ್ಥ ಕೊಡುತ್ತಿದ್ದ ಕಾರಣ ಶಿವ 143 ಬದಲಾಯಿಸಲಾಗಿತ್ತು. ಶಿವರಾಜ್‌ಕುಮಾರ್ ಓಂ ಸಿನಿಮಾ ಮತ್ತು ಡಾ.ರಾಜ್‌ಕುಮಾರ್ ಅವರ ನಾರಿಯ ಸೀರೆ ಕದ್ದ ಹಾಡನ್ನು ಈ ಸಿನಿಮಾದಲ್ಲಿ ನೋಡಬಹುದು ಆದರೆ ಯಾವ ರೀತಿ ನಂಟಿದೆ ಎಂದು ಸಿನಿಮಾ ನೋಡಬೇಕು ಎಂದಿದೆ ಚಿತ್ರತಂಡ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment