ಸಿಂಗಾರ ಸಿರಿಯ ಹೊಸ ಫೋಟೋದಲ್ಲಿ ಕಣ್ಣು ಸೆಳೆಯಿತು 6 ಪ್ಯಾಕ್ಸ್‌; ಲೀಲಾ ಮಿಂಚಿಂಗ್

ಕಾಂತಾರ ಲೀಲಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. 5 ಲಕ್ಷ 53 ಸಾವಿರ ಫಾಲೋವರ್ಸ್‌ ಹೊಂದಿರುವ ಸಪ್ತಮಿ ಬಾಲಿವುಡ್ ಸಿನಿಮಾ ಸಹಿ ಮಾಡಿದ ಬೆನ್ನಲ್ಲೇ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣ ಲೆಹೆಂಗಾದಲ್ಲಿ ಮಿಂಚುತ್ತಿರುವ ಸಪ್ತಮಿ 6 ಪ್ಯಾಕ್ಸ್‌ ತೋರಿಸತ್ತಿದ್ದಾರೆ ಅನ್ನೋದೇ ನೆಟ್ಟಿಗರ ಕಾಮೆಂಟ್.  

First Published Feb 4, 2023, 5:31 PM IST | Last Updated Feb 4, 2023, 5:31 PM IST

ಕಾಂತಾರ ಲೀಲಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. 5 ಲಕ್ಷ 53 ಸಾವಿರ ಫಾಲೋವರ್ಸ್‌ ಹೊಂದಿರುವ ಸಪ್ತಮಿ ಬಾಲಿವುಡ್ ಸಿನಿಮಾ ಸಹಿ ಮಾಡಿದ ಬೆನ್ನಲ್ಲೇ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣ ಲೆಹೆಂಗಾದಲ್ಲಿ ಮಿಂಚುತ್ತಿರುವ ಸಪ್ತಮಿ 6 ಪ್ಯಾಕ್ಸ್‌ ತೋರಿಸತ್ತಿದ್ದಾರೆ ಅನ್ನೋದೇ ನೆಟ್ಟಿಗರ ಕಾಮೆಂಟ್.  

ಕಾಂತಾರ ಸಪ್ತಮಿ ಗೌಡ ಹೊಸ ಫೋಟೋಶೂಟ್‌; 6 ಪ್ಯಾಕ್ಸ್‌ ಲೇಡಿ ಎಂದ ನೆಟ್ಟಿಗರು