ಥಿಯೇಟರ್ ಓಪನ್ ಆದ್ರೆ ಮೊದಲು ರಿಲೀಸ್ ಆಗೋದು ಯಾರ ಮೂವಿ..? ರಿಲೀಸ್ ರೇಸ್ ಶುರು

ಚಿತ್ರ ಮಂದಿರಗಳು ಸಿನಿಮಾ ಪ್ರದರ್ಶನಕ್ಕೆ ತುದಿಗಾಲಲ್ಲಿ ನಿಂತಿವೆ. ಇದೀಗ ಚಿತ್ರರಂಗ ಸಿನಿಮಾ ರಿಲೀಸ್‌ಗೆ ತಯಾರಿಗಳನ್ನು ಮಾಡ್ತಿದೆ.  ಫಸ್ಟ್ ಇನ್ನಿಂಗ್ಸ್‌ ಶುರು ಮಾಡುವುದು ಯಾವ ಸಿನಿಮಾ..? ಯಾವ ನಟ..?

Share this Video
  • FB
  • Linkdin
  • Whatsapp

ಚಿತ್ರ ಮಂದಿರಗಳು ಸಿನಿಮಾ ಪ್ರದರ್ಶನಕ್ಕೆ ತುದಿಗಾಲಲ್ಲಿ ನಿಂತಿವೆ. ಇದೀಗ ಚಿತ್ರರಂಗ ಸಿನಿಮಾ ರಿಲೀಸ್‌ಗೆ ತಯಾರಿಗಳನ್ನು ಮಾಡ್ತಿದೆ. ಫಸ್ಟ್ ಇನ್ನಿಂಗ್ಸ್‌ ಶುರು ಮಾಡುವುದು ಯಾವ ಸಿನಿಮಾ..? ಯಾವ ನಟ..?

ಕಿಚ್ಚ ಅಭಿನಯದ ಕೋಟಿಗೊಬ್ಬ-3, ದರ್ಶನ್ ಅಭಿನಯದ ರಾಬರ್ಟ್ ಸಿನಿಮಾನಾ..? ಪೊಗರು ಸಿನಿಮಾವಾ..? ದುನಿಯಾ ವಿಜಯ್ ಅಭಿನಯದ ಸಲಗಾನಾ..? ಯಾವ ಸಿನಿಮಾ ಮೊದಲು ತೆರೆ ಮೇಲೆ ಅಬ್ಬರಿಸಲಿದೆ..?

ಬಡ ವೃದ್ಧ ದಂಪತಿಯ ಬದುಕಲ್ಲಿ ಬೆಳಕು ತಂದ ಕಿಚ್ಚ

ಈಗಾಗಲೇ ಶೂಟಿಂಗ್ ಮುಗಿಸಿರುವ ನಿರ್ದೇಶಕರು ಥಿಯೇಟರ್ ಓಪನ್ ಆದ ಕೂಡಲೇ ಸಿನಿಮಾ ಪ್ರದರ್ಶನ ನಡೆಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರಗಳು ರೆಡಿಯಾಗಿದ್ದು, ಸಂಕಷ್ಟದ ಸಮಯದಲ್ಲಿ ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತೆ ಎಂಬ ಕುತೂಹಲ ಎಲ್ಲರಲಿಲ್ಲದೆ.

Related Video