Asianet Suvarna News Asianet Suvarna News

ಬಡ ವೃದ್ಧ ದಂಪತಿಯ ಬದುಕಲ್ಲಿ ಬೆಳಕು ತಂದ ಕಿಚ್ಚ

ಚಿಕ್ಕ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಮತ್ತೊಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಕಿಚ್ಚ ಅವರ ಚಾರಿಟೇಬಲ್ ಟ್ರಸ್ಟ್ ಮೂಲಕ ಮೂರು ವರ್ಷಗಳಿಂದ ಕತ್ತಲಲ್ಲಿ ಕಳೆಯುತ್ತಿದ್ದ ಹಿರಿಯ ಜೀವಗಳಿಗೆ ಕಿಚ್ಚ ಬೆಳಕು ನೀಡಿದ್ದಾರೆ. ಇಲ್ಲಿವೆ ವಿಡಿಯೋ

ಚಿಕ್ಕ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಮತ್ತೊಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಕಿಚ್ಚ ಅವರ ಚಾರಿಟೇಬಲ್ ಟ್ರಸ್ಟ್ ಮೂಲಕ ಮೂರು ವರ್ಷಗಳಿಂದ ಕತ್ತಲಲ್ಲಿ ಕಳೆಯುತ್ತಿದ್ದ ಹಿರಿಯ ಜೀವಗಳಿಗೆ ಕಿಚ್ಚ ಬೆಳಕು ನೀಡಿದ್ದಾರೆ. ಲಾಕ್‌ಡೌನ್ ಸಂದರ್ಭ 1 ತಿಂಗಳು ಪ್ರತಿದಿನ ಸಾವಿರಾರು ಜನರಿಗೆ ಆಹಾರ ವಿತರಿಸುವ ಕೆಲಸ ಮಾಡಲಾಗಿತ್ತು. ಹಲವಾರು ಸಾಮಾಜಿಕ ಕೆಲಸ ಮಾಡುತ್ತಲೇ ಇರುವ ಕಿಚ್ಚ ಟ್ರಸ್ಟ್‌ನಿಂದ ತುಮಕೂರಿನ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ.

ವೈರಲ್ ಆಯ್ತು ಅಧೀರ ಲುಕ್..! ಸಂಜು ಪೋಸ್ಟರ್ ತಯಾರಿಸಿದ್ಯಾರು..? ಇಲ್ಲಿ ನೋಡಿ

ಮಧುಗಿರಿ ತಾಲೂಕಿನ ಸಿದ್ದಾಪುರ ಗ್ರಾಮದ ಬಡ ದಂಪತಿ ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿದ್ದರು. ಆದರೆ ಮೂರು ವರ್ಷಗಳಿಂದಲೂ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿಯೇ ಕಳೆಯುತ್ತಿದ್ದರು. ವಿಶೇಷ ಚೇತನ ಮಗನೊಂದಿಗೆ ಮೂರು ವರ್ಷ ಕತ್ತಲಲ್ಲಿ ಕಳೆದ ಕುಟುಂಬಕ್ಕೆ ಕಿಚ್ಚ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಇಲ್ಲಿ ನೋಡಿ ವಿಡಿಯೋ

Video Top Stories