ಯಾರಿಗೂ ತಲೆ ಕೆಡಿಸಿಕೊಳ್ಳದೆ ಬಿಕಿನಿ ತೊಟ್ಟ ಸಂಯುಕ್ತಾ; ವಿದೇಶದಲ್ಲಿ ಭರ್ಜರಿ ಬರ್ತಡೇ ಪಾರ್ಟಿ!
ಕಿರಿಕ್ ಪಾರ್ಟಿ ಸುಂದರಿ ಸಂಯುಕ್ತಾ ಹೆಗ್ಡೆ ವಿದೇಶದಲ್ಲಿ ಈ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿರುವ ನಟಿ ಸಖತ್ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ ಸಂಯುಕ್ತಾ ತುಂಡು ಬಟ್ಟೆ ಧರಿಸಿರುವುದಕ್ಕೆ ಪ್ರಶ್ನೆ ಮಾಡಿದ್ದಾರೆ.