ಕುಣಿದು ಕುಪ್ಪಳಿಸಿದ ರಾಖಿ ಸಾವಂತ್; ಕೂದಲು ಮೇಲೆ ನೆಟ್ಟಿಗರ ಕಣ್ಣು!

ಟ್ರೋಲ್ ನಟಿ ಬೋಲ್ಡ್‌ ನಟಿ ಬಿಗ್ ಬಾಸ್ ಸ್ಪರ್ಧಿ ರಾಖಿ ಸಾವಂತ್ ಅಭಿಮಾನಿಗಳ ಜೊತೆ ಕುಣಿದು ಕಪ್ಪಳಿಸಿದ್ದಾರೆ. ಎಲ್ಲೇ ಹೋದರೂ ಜಿಮ್ ಸೂಟ್‌ನಲ್ಲಿರುವ ರಾಖಿ ನೋಡಲು ಸಖತ್ ಹಾಟ್ ಆಗಿದ್ದಾರೆ ಅನ್ನೋದು ಒಂದು ರೀತಿ ಕಾಮೆಂಟ್ ಆದರೆ ಸ್ವಲ್ಪ ಜನರ ಕಣ್ಣು ಆಕೆ ಕೂದಲು ಮೇಲಿದೆ. ಒಂದು ಸಲ ಉದ್ದ ಇರುತ್ತದೆ ಒಂದು ಸಲ ತುಂಡ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಇದು ಅಸಲಿ ಕೂದಲು ಅಲ್ಲ ನಕಲಿ ಕೂದಲು.

Share this Video
  • FB
  • Linkdin
  • Whatsapp

Related Video