
Biopic Controversy: ‘ಸಾಲುಮರದ ತಿಮ್ಮಕ್ಕ’ ಸಿನಿಮಾಗೆ ಸಮಸ್ಯೆ.! ದತ್ತುಪುತ್ರನ ಜೊತೆ ಫಿಲ್ಮ್ ಚೇಂಬರ್ಗೆ ಬಂದ ಶತಾಯುಷಿ ತಿಮ್ಮಕ್ಕ
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಈಗ ಕನ್ನಡ ಸಿನಿಮಾ ರಂಗದಲ್ಲಿ ವಿವಾದಕ್ಕೆ ಕಾರಣ ಆಗಿದ್ದಾರೆ. ಆದ್ರೆ ಈಗ ಆ ಸಿನಿಮಾಗೆ ತಿಮ್ಮಕ್ಕನ ಸಾಕು ಮಗ ಉಮೇಶ್ರಿಂದ ಸಂಕಷ್ಟ ಎದುರಾಗಿದೆ. ಡಾನ್ ಸೀರಿಸ್ನ ಹೊಸ ಸಿನಿಮಾ ಡಾನ್ -3 ಚಿತ್ರ ನಿರ್ಮಾಣಕ್ಕೆ ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗಿದೆ.
ನಮ್ಮ ಒಪ್ಪಿಗೆ ಇಲ್ಲದೇ ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಕೂಡ ನಡೆಯುತ್ತಿದೆ ಆದ್ರೆ ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ ಅಂತ ಸಾಲು ಮರದ ತಿಮ್ಮಕ್ಕ ಹಾಗು ಅವರ ಸಾಕು ಮಗ ಉಮೇಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಡಾನ್ 3 ಸಿನಿಮಾಕ್ಕೆ ಕೃತಿ ಸನೋನ್ ಎಂಟ್ರಿ ಕೊಡೋ ಮೊದಲು ಕಿಯಾರ ಅಡ್ವಾನಿ ಆಯ್ಕೆ ಆಗಿದ್ರು. ಆದ್ರೆ ಆ ಜಾಗಕ್ಕೆ ಈಗ ಕೃತಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದು ಕೃತಿ ಡಾನ್ ರಣ್ವಿರ್ ಎದುರು ಲೇಡಿ ಡಾನ್ ಅಗಿ ಮಿಂಚಲಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ