Asianet Suvarna News Asianet Suvarna News

Raymo 'ಈಗ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬದಲಾವಣೆಯನ್ನು ರವಿಚಂದ್ರನ್ ಆಗಲೇ ಮಾಡಿದ್ದರು'

ಪವನ್ ಒಡೆಯಾರ್ ನಿರ್ದೇಶನ ಮಾಡಿರುವ ರೇಮೋ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ರೇಮೋ ಚಿತ್ರದ ಟ್ರೈಲರ್ ಹಾಗೂ ಟೀಸರ್ ನೋಡಿ ಗಣ್ಯರು ಮೆಚ್ಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಜನರು ಈಗ ಏನು ಮಾತನಾಡುತ್ತಿದ್ದಾರೆ ಈ ಕ್ರೇಜಿನ ಕ್ರೇಜಿ ಸ್ಟಾರ್ ರವಿಚಂದ್ರನ್ ಆಗಲೇ ಕ್ರಿಯೇಟ್ ಮಾಡಿದ್ದರು ಎಂದು ನಿರ್ದೇಶಕ ಪವನ್ ಮಾತನಾಡಿದ್ದಾರೆ. 

RAYMO ನಾನು ಬಿಟ್ಟರೂ ಚಿತ್ರರಂಗ ನನ್ನನ್ನು ಬಿಡುತ್ತಿಲ್ಲ: ಡಿಕೆ ಶಿವಕುಮಾರ್

Video Top Stories