Raymo ನಾನು ಬಿಟ್ಟರೂ ಚಿತ್ರರಂಗ ನನ್ನನ್ನು ಬಿಡುತ್ತಿಲ್ಲ: ಡಿಕೆ ಶಿವಕುಮಾರ್

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆ ಉದಯ ಆಗುತ್ತಿದೆ ಎಂದು ತುಂಬು ಹೃದಯದಿಂದ ಆಶಿಸಲು ಬ್ಯುಸಿ ಶೆಡ್ಯೂಲ್‌ನಲ್ಲೂ ಬಂದಿರುವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ರಾಷ್ಟ್ರ ಗಮನವನ್ನು ಸೆಳೆಯುತ್ತಿದೆ ಎಂದು ರೇಮೋ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ತಮ್ಮ ಇಡೀ ಕುಟುಂಬಕ್ಕೆ ಸಿನಿಮಾ ಕ್ರೇಜ್ ಹುಟ್ಟಲು ಕಾರಣ ಏನು? ಫಿಲ್ಮಂ ಚೇಂಬರ್‌ನಲ್ಲಿ ಡೈರೆಕ್ಟರ್‌ ಆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

First Published Nov 21, 2022, 3:24 PM IST | Last Updated Nov 21, 2022, 3:26 PM IST