Asianet Suvarna News Asianet Suvarna News

1 ಗಂಟೆ ಬೇಕಿದ್ದರೂ ನಾನು ಮಾಡಿದ್ದೇ ಸರಿ ಎಂದು ಮನುಷ್ಯ ವಾದ ಮಾಡ್ತಾನೆ: ರವಿಚಂದ್ರನ್

ಎಲ್ಲೂ ಜಸ್ಟಿಸ್‌ ಇಲ್ಲ ಪ್ರತಿಯೊಬ್ಬ ಮನುಷ್ಯ ನಾನು ಮಾಡಿದ್ದೇ ಸರಿ ಎಂದು ಬದುಕುತ್ತಿದ್ದಾನೆ. ನನ್ನೊಳಗೆ ಒಂದು ಕೋರ್ಟ್‌ ಇದೆ ನನ್ನೊಳಗೆ ಒಂದು ಲಾಯರ್ ಇದ್ದಾನೆ. ಸೈಲೆಂಟ್ ಆಗಿದ್ದರೆ ಅದು ಸೈಲೆಂಟ್ ಆಲ್ಲ ನಾನು ಒಂಟಿಯಾಗಿರುವೆ ಅಂತ ನಾನು ಒಂಟಿಯಲ್ಲ ನನ್ನ ಮನಸ್ಸಿನ ಜೊತೆ ಮಾತನಾಡುತ್ತೀನಿ...ಸಿನಿಮಾ ನೋಡಿದ್ದರೆ ಫಿಲಾಸಫಿಕಲ್ ಆಗಿರುತ್ತದೆ. ನಾರ್ಮಲ್ ಸಿನಿಮಾ ಅಂದುಕೊಂಡು ನನ್ನ ಸಿನಿಮಾಗೆ ಬರ್ಬೇಡಿ ಏನಾದರೂ ಒಂದು ಹೊಸ ವಿಚಾರ ತಂದು ಕೊಡುತ್ತೀನಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment