Asianet Suvarna News Asianet Suvarna News

30ನೇ ಸಿನಿಮಾಗಾಗಿ 150 ಕೆಜಿ ತೂಕ ಎತ್ತಿದ್ದಾರೆ ಆರ್ಯ: ವಿಡಿಯೋ ವೈರಲ್

ಕಾಲಿವುಡ್ ನಟ ಆರ್ಯ ಸದ್ಯ ಜಿಮ್ ವರ್ಕೌಟ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 150 ತೂಕವನ್ನು ಎತ್ತಿರುವ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಲಿವುಡ್ ನಟ ಆರ್ಯ ಸದ್ಯ ಜಿಮ್ ವರ್ಕೌಟ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 150 ತೂಕವನ್ನು ಎತ್ತಿರುವ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹನಿಮೂನ್ ಮಧ್ಯೆ ಬಂದು ಪೂನಂ ಪತಿಯನ್ನ ಅರೆಸ್ಟ್ ಮಾಡಿದ್ರು ಗೋವಾ ಪೊಲೀಸ್

ಆರ್ಯ ಬರೋಬ್ಬರಿ 150 ಕೆಜಿ ವೆಯಿಟ್ ಲಿಫ್ಟ್ ಮಾಡೋದು ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ. ತೆರೆ ಮೇಲೆ ಬಾಕ್ಸರ್ ಆಗಿ ಕಾಣಿಸಿಕೊಳ್ಳಲು ನಟ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನಟ ಹಗಲಿರುಳು ಬೆವರಿಳಿಸುತ್ತಿದ್ದಾರೆ.