ಪವಿತ್ರಾ ಲೋಕೇಶ್ ಹೈದರಾಬಾದ್‌ಗೆ ಬರೋದು ಯಾವ ಕೆಲಸಕ್ಕೆ?: ರಮ್ಯಾ ರಘುಪತಿ
'ನನ್ನ ಅತ್ತೆ ನನಗೆ ತುಂಬಾನೇ ಸಪೋರ್ಟ್ ಮಾಡಿದ್ದರು. ನನ್ನ ಮಗನನ್ನು ನೀನು ಕಂಟ್ರೋಲ್ ಮಾಡಬೇಕು ನಾನು ಪ್ರಶ್ನೆ ಮಾಡಿದ್ದರೆ ಮನೆ ಬಿಟ್ಟು ಹೋಗುತ್ತಾನೆ ನಿನ್ನ ಗಂಡ ಅವನು ನೀನು ಪ್ರಶ್ನೆ ಮಾಡಬೇಕು ಈ ಕುಟುಂಬವನ್ನು ಬಿಟ್ಟು ಹೋಗಬಾರದು ಎಂದಿದ್ದರು. ನನ್ನ ಅತ್ತೆ ಮಾತುಗಳನ್ನು ನಾನು ಉಳಿಸಿಕೊಳ್ಳುತ್ತಿರುವೆ' ಎಂದು ರಮ್ಯಾ ರಘುಪತಿ ಮಾತನಾಡಿದ್ದಾರೆ.

Add Asianetnews Kannada as a Preferred Source

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment