ಕೊರಗಜ್ಜನ ದರ್ಶನ ಪಡೆದ ಸಿಂಪಲ್ ಸ್ಟಾರ್..! ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಬ್ಯುಸಿ ಇರೋ ರಕ್ಷಿತ್!

ಉಡುಪಿಯಲ್ಲಿ ಕೊರಗಜ್ಜನಿಗೆ ರಕ್ಷಿತ್ ಪೂಜೆ..!
ತನ್ನ ಹುಟ್ಟುರ ದೇವಾಲಯಕ್ಕೆ ಭೇಟಿ ನೀಡಿದ ನಟ
ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ರಕ್ಷಿತ್ ಬ್ಯೂಸಿ

Share this Video
  • FB
  • Linkdin
  • Whatsapp

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ತನ್ನ ಹುಟ್ಟೂರ ದೇವಾಲಯಕ್ಕೆ ಭೇಟಿ ನೀಡಿ ಕೊರಗಜ್ಜ(Koragajja) ಸಂವಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಉಡುಪಿ (Udupi) ತಾಲೂಕು ಬೈಲೂರುನಲ್ಲಿರುವ ಶ್ರೀನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಸದ್ಯ ರಿಚರ್ಡ್ ಆಂಟನಿ (Richard Anthony Movie), ಇನ್ನಿತರ ಚಿತ್ರದ ತಯಾರಿಯಲ್ಲಿ ನಿರತರಾಗಿರುವ ರಕ್ಷಿತ್ ಶೆಟ್ಟಿ, ಉಡುಪಿ ಬಂದಾಗಲೆಲ್ಲಾ ದೈವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ತ್ತೀಚಿಗಷ್ಟೇ ಈ ದೈವಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬ ಸಹಿತ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಇದನ್ನೂ ವೀಕ್ಷಿಸಿ:  ಮೂರೇ ದಿನದಲ್ಲಿ 400 ಕೋಟಿ ಕಲೆಕ್ಷನ್..ಪ್ರಭಾಸ್‌ಗೆ ಮತ್ತೊಂದು ಬಿಗ್ ಹಿಟ್ !

Related Video