ಪುನೀತ್ ರಾಜ್‌ಕುಮಾರ್ ಒಂದು ಬ್ಯಾಗಲ್ಲಿ ಹಣ ಕೊಟ್ರಾ?: ಗಾಳಿಸುದ್ದಿ ಹಬ್ಬಿಸೋರ್ಗೆ ರಕ್ಷಕ್ ಬುಲೆಟ್‌ ಟಾಂಗ್!

ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅಗಲಿದ ನಂತರ ಇಡೀ ಮನೆ ಜವಾಬ್ದಾರಿ ಹೊತ್ತುಕೊಂಡಿದ್ದು ಪುತ್ರ ರಕ್ಷಕ್. ಗುರು ಶಿಶ್ಯರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಕ್ಷಕ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ತಂದೆ ಅಗಲಿದ ನಂತರ ಜೀವನ ಹೇಗೆಲ್ಲಾ ಬದಲಾಗಿದೆ, ರಕ್ಷಕ್‌ಗೆ ಆಟಿಟ್ಯೂಡ್‌ ಕಾಮೆಂಟ್ ಮಾಡುತ್ತಿರುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅಗಲಿದ ನಂತರ ಇಡೀ ಮನೆ ಜವಾಬ್ದಾರಿ ಹೊತ್ತುಕೊಂಡಿದ್ದು ಪುತ್ರ ರಕ್ಷಕ್. ಗುರು ಶಿಶ್ಯರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಕ್ಷಕ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ತಂದೆ ಅಗಲಿದ ನಂತರ ಜೀವನ ಹೇಗೆಲ್ಲಾ ಬದಲಾಗಿದೆ, ರಕ್ಷಕ್‌ಗೆ ಆಟಿಟ್ಯೂಡ್‌ ಕಾಮೆಂಟ್ ಮಾಡುತ್ತಿರುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ಪನ ಸಾವಿನ ಬಗ್ಗೆ 18 ದಿನಗಳ ಮುಂಚೆಯೇ ಗೊತ್ತಿತ್ತು: ಬುಲೆಟ್ ಪ್ರಕಾಶ್ ಪುತ್ರ

Related Video