ಎದೆಯೊಳಗಿದ್ದ ಅಪ್ಪು ಈಗ ಎದೆಯ ಮೇಲೆ: ವೀರ ಸಾವರ್ಕರ್ ಆಗಲಿದ್ದಾರೆ ರಾಮ್ ಚರಣ್ ತೇಜ!
ವೀರ ಸಾವರ್ಕರ್ ಜೀವನ ಆಧರಿಸಿ ಸಿನಿಮಾ ಮಾಡುವುದಾಗಿ ರಾಮ್ ಚರಣ್ ತೇಜ ಘೋಷಿಸಿದ್ದಾರೆ. ಕಿಚ್ಚನ 46ನೇ ಸಿನಿಮಾದ ತಂಡಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ಕಾಲಿವುಡ್‌ನ ಹ್ಯಾರಿಸ್ ಜಯರಾಜ್ ಸೇರ್ಪಡೆಯಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು ಸ್ವತಃ ಅವರ ಅಣ್ಣ ರಾಘವೇಂದ್ರ ರಾಜ್‌ಕುಮಾರ್. ಇಷ್ಟು ದಿನ ಎದೆಯ ಒಳಗೆ ಇಟ್ಟುಕೊಂಡಿದ್ದ ಅಪ್ಪುವಿನ ಹೆಸರನ್ನು ಈಗ ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡಿದ್ದಾರೆ.ಕಿಚ್ಚನ 46ನೇ ಸಿನಿಮಾದ ತಂಡಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ಕಾಲಿವುಡ್‌ನ ಹ್ಯಾರಿಸ್ ಜಯರಾಜ್ ಸೇರ್ಪಡೆಯಾಗಿದ್ದಾರೆ.ಆನಂದ್ ಆಡಿಯೋ ಯೂಟ್ಯೂಬ್ ಚಾನಲನ್ನು ಒಂದು ಕೋಟಿ ಜನರು ಸಬ್ ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಯೂಟ್ಯೂಬ್ ಸಂಸ್ಥೆಯಿಂದ ಆನಂದ್ ಆಡಿಯೋ ಸಂಸ್ಥೆಗೆ ಡೈಮಂಡ್ ಬಟನ್ ಸಿಕ್ಕಿದೆ.ನಟಿ ಮೇಘಾ ಶೆಟ್ಟಿ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ವೈಟ್ ಡ್ರೆಸ್ ತೊಟ್ಟ ಅನು ಸಿರಿಮನೆ ನೀರಿಗಿಳಿದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ರಾಮ್ ಚರಣ್ ನಿರ್ಮಾಣದಲ್ಲಿ ಬರಲಿದೆ ವೀರ ಸಾವರ್ಕರ್ ಸಿನಿಮಾ.
ಇದನ್ನೂ ವೀಕ್ಷಿಸಿ: ರಾಜಕೀಯಕ್ಕೆ ಬರ್ತಾರಾ ಜ್ಯೂ.ಎನ್‌ಟಿಆರ್ ? : ಪಿಎಂ ಮೋದಿಗೆ ಸೂಪರ್ ಸ್ಟಾರ್ ರಜನಿ ಧನ್ಯವಾದ !