Tribble Riding ಸರಿಯಾಗಿ ಶೂಟಿಂಗ್ ಅನುಭವ ಇದರಲ್ಲಿ ಸಿಕ್ಕಿದೆ ಲವ್ ಮಾಕ್ಟೇಲ್‌ ಹೀಗಿರಲಿಲ್ಲ: ರಚನಾ

ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅಭಿನಯಿಸಿರುವ ರಚನಾ ಶೂಟಿಂಗ್ ದಿನಗಳ ಬಗ್ಗೆ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಚಿಕ್ಕಮಂಗಳೂರು ಹುಡುಗಿ ರಾಧಿಕಾ ಪಾತ್ರದಲ್ಲಿ ಮಿಂಚಲಿದ್ದು ಹೇಗೆ ಹಠ ಮಾಡುತ್ತಾರೆಂದು ತೋರಿಸಿದ್ದಾರೆ. ಜೊತೆಗೆ ಜೀವನದಲ್ಲಿ ಒಂದು ಸಲವೂ ತ್ರಿಪಲ್ ರೈಡಿಂಗ್ ಮಾಡಿಲ್ಲ ಆದರೆ ಹಿಂದೆ ಕುಳಿತುಕೊಂಡು ಮಜಾ ಮಾಡಿದ್ದೀನಿ ಅಂತ ರಚನಾ ಮಾತನಾಡಿದ್ದಾರೆ.
 
Share this Video
  • FB
  • Linkdin
  • Whatsapp

ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅಭಿನಯಿಸಿರುವ ರಚನಾ ಶೂಟಿಂಗ್ ದಿನಗಳ ಬಗ್ಗೆ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಚಿಕ್ಕಮಂಗಳೂರು ಹುಡುಗಿ ರಾಧಿಕಾ ಪಾತ್ರದಲ್ಲಿ ಮಿಂಚಲಿದ್ದು ಹೇಗೆ ಹಠ ಮಾಡುತ್ತಾರೆಂದು ತೋರಿಸಿದ್ದಾರೆ. ಜೊತೆಗೆ ಜೀವನದಲ್ಲಿ ಒಂದು ಸಲವೂ ತ್ರಿಪಲ್ ರೈಡಿಂಗ್ ಮಾಡಿಲ್ಲ ಆದರೆ ಹಿಂದೆ ಕುಳಿತುಕೊಂಡು ಮಜಾ ಮಾಡಿದ್ದೀನಿ ಅಂತ ರಚನಾ ಮಾತನಾಡಿದ್ದಾರೆ.

TRIBBLE RIDING ಹೆಸರಲ್ಲಿ ಮಾತ್ರವಲ್ಲ ನಡವಳಿಕೆಯಲ್ಲೂ ಗಣೇಶ್‌ ಗೋಲ್ಡನ್: ಅದಿತಿ ಪ್ರಭುದೇವ

Related Video