Tribble Riding ಹೆಸರಲ್ಲಿ ಮಾತ್ರವಲ್ಲ ನಡವಳಿಕೆಯಲ್ಲೂ ಗಣೇಶ್ ಗೋಲ್ಡನ್: ಅದಿತಿ ಪ್ರಭುದೇವ
ತ್ರಿಬಲ್ ರೈಡಿಂಗ್ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ಅದಿತಿ ಪ್ರಭುದೇವ ಮಾತನಾಡಿದ್ದಾರೆ. ಮನೆಗೆ ಮೊದಲು ಗಾಡಿ ಬಂದಾಗ ಒಬ್ಬರು ಓಡಿಸುತ್ತಾರೆ ಆದರೆ ನಾನು ನಾಲ್ಕು ಜನರನ್ನು ಕೂರಿಸಿಕೊಂಡು ಓಡಿಸಿರುವೆ ಹೀಗಾಗಿ ತ್ರಿಬಲ್ ರೈಡಿಂಗ್ ಟೈಟಲ್ ಮಜಾ ಕೊಡುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ಸರ್ ತುಂಬಾನೇ ಸಿಂಪಲ್ ಎಲ್ಲರಿಗೂ ಇಷ್ಟ ಆಗುವ ವ್ಯಕ್ತಿ ಹೀಗಾಗಿ ಅವರ ನಡವಳಿಕೆ ಕೂಡ ಗೋಲ್ಡನ್ ಎಂದು ಅದಿತಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ