ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಅಪ್ಪು ನೋಡಿ ಫ್ಯಾನ್ಸ್ ಫಿದಾ

ವಾವ್ಹ್ , ಇದೇ ನೋಡಿ ಪುನೀತ್ ನ್ಯೂ ಕ್ಲಾಸಿ ಹೇರ್ ಸ್ಟೈಲ್ . ಈ ರೀತಿ ಯಾವಾಗ  ಮಾಡಿಸಿಕೊಂಡ್ರು ಅಂತಿರಾ. ಇದು ಒರಿಜಿನಲ್ ಲುಕ್ ಅಲ್ಲ. ಆದ್ರು ಫ್ಯಾನ್ಸ್ ಈ  ಹೇರ್ ಸ್ಟೈಲ್ ನಮ್ ಅಪ್ಪುಗೆ ಸಖತ್ತಾಗಿ ಸೂಟ್ ಆಗ್ತಿದೆ ಅಂತಿದ್ದಾರೆ.

Share this Video
  • FB
  • Linkdin
  • Whatsapp

ವಾವ್ಹ್ , ಇದೇ ನೋಡಿ ಪುನೀತ್ ನ್ಯೂ ಕ್ಲಾಸಿ ಹೇರ್ ಸ್ಟೈಲ್ . ಈ ರೀತಿ ಯಾವಾಗ ಮಾಡಿಸಿಕೊಂಡ್ರು ಅಂತಿರಾ. ಇದು ಒರಿಜಿನಲ್ ಲುಕ್ ಅಲ್ಲ. ಆದ್ರು ಫ್ಯಾನ್ಸ್ ಈ ಹೇರ್ ಸ್ಟೈಲ್ ನಮ್ ಅಪ್ಪುಗೆ ಸಖತ್ತಾಗಿ ಸೂಟ್ ಆಗ್ತಿದೆ ಅಂತಿದ್ದಾರೆ. ಅಂದ್ಹಗೆ ಇದು ಅಭಿಮಾನಿಗಳು ಎಡಿಟ್ ಮಾಡಿರೋ ಫೋಟೋ, ಆದ್ರೆ ಪುನೀತ್ ಈ ತರ ಲುಕ್ ನಲ್ಲಿ ಸಿನಿಮಾ ಮಾಡಿದ್ರೆ ಸಖತ್ತಾಗಿರ್ತಿತ್ತು ಅನ್ಸತ್ತೆ. ಈ ಫೋಟೋ ಶೇರ್ ಮಾಡಿ ಅಭಿಮಾನಿಗಳು, 'ಎಷ್ಟು ದಿನ ಆದ್ಮೇಲೆ ಬಂದ್ರಿ ಬಾಸ್', 'ಎಲ್ಲಿಗೆ ಹೋಗಿದ್ರೆ ಇಷ್ಟು ದಿನ', 'ದೇವರೆ ಪರಮಾತ್ಮನನ್ನು ಕಳುಹಿಸಿಕೊಡು' ಎಂದು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video